ಅಷ್ಟಕ್ಕೂ ಈ ಸ್ಟಾರ್ಸ್ ಎಲ್ಲ ಮಾಲ್ಡೀವ್ಸ್‌ನಲ್ಲಿ ಏನಿಟ್ಟಿದ್ದಾರೆ?
Nov 29, 2020, 4:20 PM IST
ಬಹಲ ದಿನಗಳ ನಂತರ ನಟ-ನಟಿಯರು ಹಾಲಿಡೆ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲಿಯೂ ಹೆಚ್ಚಿನ ಮಂದಿ ಮಾಲ್ಡೀವ್ಸ್ ಕಡೆ ಮುಖ ಮಾಡಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಈಗ ಸ್ಯಾಂಡಲ್‌ವುಡ್ ನಟಿಯರೂ ಇದ್ದಾರೆ. ವೀಸಾ ಇಲ್ಲದೇ 60 ದಿನಗಳ ಕಾಲ ವಾಸವಾಗಬಹುದಾದ ಮಾಲ್ಡೀವ್ಸ್‌ನಲ್ಲಿ ಎಲ್ಲರೂ ಏನು ಮಾಡುತ್ತಿದ್ದಾರೆ?
ಹೆಚ್ಚಿನ ಸಿನಿಮಾ ಹಂಗಾಮ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment