Asianet Suvarna News Asianet Suvarna News

ಹ್ಯಾಕರ್ಸ್‌ ಸ್ಯಾಂಡಲ್‌ವುಡ್‌ ನಟ-ನಟಿಯರನ್ನೇ ಟಾರ್ಗೇಟ್‌ ಮಾಡ್ತಿರೋದೇಕೆ?

Aug 28, 2020, 5:14 PM IST

ಚಂದನವನದ ನಟ ನಟಿಯರಿಗೆ ಹ್ಯಾಕರ್ಸ್‌ಗಳ ಕಾಟ ಹೆಚ್ಚಾಗಿದೆ. ಕೋಲುಮಂಡೆ ಹಾಡು ಬರೆದು ಹೆಜ್ಜೆ ಹಾಕಿದ ಚಂದನ್‌ ಶೆಟ್ಟಿ ಫೇಸ್‌ಬುಕ್‌ ಹ್ಯಾಕ್‌ ಆದರೆ, ಸ್ಯಾಂಡಲ್‌ವುಡ್‌ ಪದ್ಮಾವತಿ ರಮ್ಯಾ ಇನ್‌ಸ್ಟಾಗ್ರಾಂ ಹ್ಯಾಕ್‌ ಆಗಿದೆ ಎನ್ನಲಾಗಿದೆ. ವಿವಾದದಲ್ಲಿ ಸಿಲುಕೊಂಡ ಚಂದನ್‌ ಫೇಸ್‌ಬುಕ್‌ನಲ್ಲಿ ವಿದೇಶಿಯರು ಲೈವ್‌ ಚಾಟ್‌ ಮಾಡಿದ್ದಾರೆ ಹಾಗೂ ಪೋಸ್ಟ್‌ನಲ್ಲಿ ಹಣ ಸಹಾಯ ಬೇಡಿದ್ದಾರೆ. ಅಷ್ಟಕ್ಕೂ ಕನ್ನಡ ಚಿತ್ರರಂಗದ ನಟ-ನಟಿಯರೇ ಇದಕ್ಕೆ ಟಾರ್ಗೇಟ್ ಅಗುವುದಕ್ಕೆ ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment