ಚಿತ್ರರಂಗಕ್ಕೆ ಜಯಂತಿ ಬಂಗಾರದ ಹೂವು: ನಟಿ ಉಮಾಶ್ರೀ
'ಮಹಿಳೆಯರು ಸಿನಿಮಾ ರಂಗಕ್ಕೆ ಬರಬಾರದು ಎನ್ನುವ ಕಾಲದಲ್ಲಿ ಜಯಂತಿ ಬೋಲ್ಡ್ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ಕಲಾವಿದೆ. ಅವರಿಗಿದ್ದ ಧೈರ್ಯ, ಇನ್‌ವಾಲ್ಮೆಂಟ್ ಮತ್ತು ಕಮಿಟ್‌ಮೆಂಟ್ ಯಾರಿಗೂ ಸಾಧ್ಯವಿಲ್ಲ. ಮಕ್ಕಳ ಜೊತೆ ಮಕ್ಕಳಾಗಿ, ದೊಡ್ಡವರ ಜೊತೆ ದೊಡ್ಡವರಾಗಿ ಮಾತನಾಡುತ್ತಿದ್ದರು. ಅವರ ಕಣ್ಣು, ಮೂಗು, ಬಾಯಿ ಎಲ್ಲವೂ ಗೊಂಬೆ ತರ,'ಎಂದು ಹಿರಿಯ ನಟಿ ಉಮಾಶ್ರೀ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment