ಕಾಂತಾರದ 'ಕೆರಾಡಿ ಫಿಲ್ಮ್ ಸಿಟಿ'ಗೆ ಪ್ರವಾಸಿಗರ ಲಗ್ಗೆ: ಕುತೂಹಲಕಾರಿ ಸ್ಥಳದಲ್ಲಿ ಅಂತದ್ದೇನಿದೆ?

ಕಾಂತಾರ ಸಿನಿಮಾ ವೀಕ್ಷಣೆಯ ನಂತರ ಕೆರಾಡಿ ಫಿಲ್ಮ್ ಸಿಟಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ಕುತೂಹಲದಿಂದ ನೋಡೋಕೆ ಹೋಗುತ್ತಿದ್ದಾರೆ.

Share this Video
  • FB
  • Linkdin
  • Whatsapp

ಈ ಸ್ಥಳದ ಕುರಿತು ಪ್ರವಾಸಿಗರೊಬ್ಬರು ಮಾತನಾಡಿದ್ದು, ಕೆರಾಡಿ ಪ್ರವಾಸಿ ತಾಣವಾಗಿದೆ. ತುಂಬಾ ದಿನಗಳಿಂದ ಒಂದು ಬ್ಲಾಗ್ ಮಾಡಬೇಕು ಅಂದುಕೊಂಡಿದ್ದೆ. ಸ್ವಲ್ಪ ಬ್ಲಾಗ್ ಮಾಡಿದೀವಿ, ಆದರೆ ಇಲ್ಲಿ ಏನು ಕಾಣಲ್ಲಾ, ಎಲ್ಲಾ ತೆಗೆದಿದ್ದಾರೆ ಎಂದು ಹೇಳಿದರು. ಸಿನಿಮಾದಲ್ಲಿ ತೋರಿಸಿದ ಹಾಗೆ ಇಲ್ಲಿ ಇಲ್ಲ, ಆದರೆ ಇಲ್ಲೇ ಶೂಟಿಂಗ್ ಮಾಡಿದ್ದಾರೆ ಎಂದು ಗೊತ್ತು ಆಗುತ್ತದೆ. ಕಟ್ಟಡದ ಪಳಿಯುಳಿಕೆ ಇದೆ. ಕಾಂತಾರ ಸಿನಿಮಾ ತುಂಬಾ ಚೆನ್ನಾಗಿದೆ. ಇನ್ನೊಮ್ಮೆ ನೋಡುವ ಹಾಗೆ ಇದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ರಾಜ ಚಾರ್ಲ್ಸ್ ಭೇಟಿಯಾದ ರಿಷಿ ಸುನಕ್, ಬ್ರಿಟನ್ ಪ್ರಧಾನಿಯಾಗಿ ಪದಗ್ರಹಣ!

Related Video