Asianet Suvarna News Asianet Suvarna News

ಒಂದೇ ದಿನ 14 ಗಂಟೆಯಲ್ಲಿ ಎಸ್‌ಪಿಬಿ ಹಾಡಿದ್ದು 24 ಹಾಡು..!

Aug 26, 2020, 3:04 PM IST
  • facebook-logo
  • twitter-logo
  • whatsapp-logo

ಭಾರತೀಯ ಚಿತ್ರ ರಂಗದ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ವಿಶೇಷ ದಾಖಲೆ ಬಗ್ಗೆ ಇಲ್ಲಿದೆ ಮಾಹಿತಿ. ಸಂಗೀತ ಕ್ಷೇತ್ರದಲ್ಲಿ ಸ್ವರ ಸಾಮ್ರಾಟ ಮಾಡಿದ ಸಾಧನೆ ಒಂದೇ ಎರಡೇ..?

ನಟ ವಿಷ್ಣವರ್ಧನ್‌ ಶ್ರದ್ಧಾಂಜಲಿಯಲ್ಲಿ ಈ ಹಾಡ ಹಾಡಿ ಕಣ್ಣೀರಿಟ್ಟಿದ್ದ ಎಸ್‌ಪಿಬಿ!

ಎಸ್‌ಪಿಬಿ ಸಂಗೀತ ಪಾಠ ಕಲಿಯದೆ 40 ಸಾವಿರಕ್ಕೂ ಹೆಚ್ಚು ಹಾಡು ಹಾಡಿರುವ ಗಾಯಕ. ಕನ್ನಡದಲ್ಲಿ ಒಂದೇ ದಿನ 14 ಗಂಟೆಯಲ್ಲಿ 24 ಹಾಡು ಹಾಡಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಭಾಷೆಯಲ್ಲಿ ಹಾಡಿ ಗಿನ್ನಿಸ್ ಪುಸ್ತಕದಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.