Asianet Suvarna News Asianet Suvarna News

'ಪೊಗರು' ಅಣ್ಣನಿಗೆ ಸಿನಿಮಾ ಅರ್ಪಣೆ ಮಾಡಿ ವೇದಿಕೆಯಲ್ಲೇ ಧ್ರುವ ಹೇಳಿದ ಮಾತು

ವೇದಿಕೆಯಲ್ಲಿ ಚಿರು ನೆನೆದ ಧ್ರುವ/  ಸರ್ಜಾ' ಪೊಗರು ಸಿನಿಮಾವನ್ನ ಅಣ್ಣನಿಗಾಗಿ ಡೆಡಿಕೇಟ್ ಮಾಡಿದ ಆಕ್ಷನ್ ಪ್ರಿನ್ಸ್/   ಪ್ರತಿ ಸಲ ಅಣ್ಣನ‌ಜೊತೆ ಸಿನಿಮಾ ನೋಡುತ್ತಿದ್ದೆ/ ಈ ಸಾರಿ ಅಣ್ಣನನ್ನ ಮಿಸ್ ಮಾಡಿಕೊಳ್ತಿನಿ/  ಫೆ.  19ಕ್ಕೆ ಪೊಗರು  ರಿಲೀಸ್ 

ಬೆಂಗಳೂರು( 20)   ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ  ಫೆ.  19ಕ್ಕೆ ರಿಲೀಸ್ ಆಗಲಿದೆ. ನಟ ಧ್ರುವ ಸರ್ಜಾ ಅವರೇ ಲೈವ್ ಬಂದು ಅಭಿಮಾನಿಗಳ ಜತೆ ವಿಚಾರ ಹಂಚಿಕೊಂಡು ದಿನಾಂಕ ಘೋಷಣೆ ಮಾಡಿದ್ದರು.

ಪೊಗರು ಸಿನಿಮಾದ ಹೈಲೈಟ್ಸ್ ಯಾವುದು?

ಪೊಗರು ಸುದ್ದಿಗೋಷ್ಠಿ ವೇದಿಕೆಯಲ್ಲಿ ಅಣ್ಣ ಚಿರಂಜೀವಿ ಸರ್ಜಾ ರನ್ನು ತಮ್ಮ ನೆನೆದಿದ್ದಾರೆ. ಸಿನಿಮಾವನ್ನು ಅಣ್ಣನಿಗೆ ಅರ್ಪಣೆ ಮಾಡುತ್ತಿದ್ದೇನೆ ಎಂದಿದ್ದು ಅವರು ಕೊಟ್ಟ ಸಲಹೆ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.