ತವರೂರಿನಲ್ಲಿ ರಾಬರ್ಟ್ ಪ್ರಮೋಶನ್, ಕಣ್ಣಾ ಹೊಡೆಯಾಕ... ಅಂತಿದ್ದಾರೆ ಆಶಾ ಭಟ್.!

'ರಾಬರ್ಟ್' ಸಿನಿಮಾ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಚಿತ್ರದ ನಾಯಕಿ ಆಶಾ ಭಟ್, ಶಿವಮೊಗ್ಗ, ಭದ್ರಾವತಿಗೆ ಭೇಟಿ ನೀಡಿ ಪ್ರಮೋಶನ್‌ ಮಾಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 19): 'ರಾಬರ್ಟ್' ಸಿನಿಮಾ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಚಿತ್ರದ ನಾಯಕಿ ಆಶಾ ಭಟ್, ಶಿವಮೊಗ್ಗ, ಭದ್ರಾವತಿಗೆ ಭೇಟಿ ನೀಡಿ ಪ್ರಮೋಶನ್‌ ಮಾಡಿದ್ದಾರೆ. 'ನಮ್ಮೂರಲ್ಲಿ ನನ್ನ ಸಿನಿಮಾ ನೋಡಕ್ಕೆ ಬಹಳ ಖುಷಿಯಾಗುತ್ತಿದೆ. ನಮಗೆ ಪ್ರೋತ್ಸಾಹಿಸಿದ ನಿಮಗೆ ಧನ್ಯವಾದಗಳು. ದರ್ಶನ್ ಸರ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿತು' ಎಂದಿದ್ದಾರೆ. 

Related Video