ಸ್ವಾತಂತ್ರೋತ್ಸವದ ದಿನ ಬಂತು ರಿಷಬ್ ಶೆಟ್ಟಿ 'ಕಾಂತಾರ' ಸಾಂಗ್

ಈ ಬಾರಿ ಸ್ವಾತಂತ್ರ್ಯೋತ್ಸವನಕ್ಕೆ ಬೆಲ್ ಬಾಟಮ್ ಸ್ಟಾರ್ ರಿಶಬ್ ಶೆಟ್ಟಿ ಕಾಂತಾರ ಸಿನಿಮಾದ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಕಾಂತಾರ ಸಿನಿಮಾದ ಹಾಡೊಂದನ್ನ ಸ್ವಾತಂತ್ರ್ಯೂತ್ಸವಕ್ಕೆ ಅಂತ ರಿಲೀಸ್ ಮಾಡಲಾಗಿದೆ. 

First Published Aug 15, 2022, 2:44 PM IST | Last Updated Aug 15, 2022, 2:44 PM IST

ಈ ಬಾರಿ ಸ್ವಾತಂತ್ರ್ಯೋತ್ಸವನಕ್ಕೆ ಬೆಲ್ಬಾಟಮ್ ಸ್ಟಾರ್ ರಿಶಬ್ ಶೆಟ್ಟಿ ಕಾಂತಾರ ಸಿನಿಮಾದ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಕಾಂತಾರ ಸಿನಿಮಾದ ಹಾಡೊಂದನ್ನ ಸ್ವಾತಂತ್ರ್ಯೂತ್ಸವಕ್ಕೆ ಅಂತ ರಿಲೀಸ್ ಮಾಡಲಾಗಿದೆ. ವಿಜಯ್ ಪ್ರಕಾಶ್ ಹಾಗು ಅನನ್ಯಾ ಭಟ್ ಈ ಹಾಡು ಹಾಡಿದ್ದಾರೆ. ಕಾಂತಾರ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದ್ದಾರೆ.  
ಸಿನಿಮಾ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ, ಬ್ಯೂಟಿಫುಲ್ ಟೈಟಲ್ ಹೊಂದಿರುವ ಮಾನ್ಸೂನ್ ರಾಗ ಸಿನಿಮಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಡಾಲಿ ಧನಂಜಯ್ ಹಾಗು ರಚಿತಾ ರಾಮ್ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿರುವ ಚಿತ್ರ ಇದೇ ಆಗಸ್ಟ್ 19ರಂದು ರಾಜ್ಯಾದ್ಯಂತ ಬಿಡುಗಡೆ ಆಗಲು ಸಜ್ಜಾಗಿತ್ತು. ಆದರೀಗ ಸಿನಿಮಾ ರಿಲೀಸ್ ದಿನಾಂಕವನ್ನು ಚಿತ್ರತಂಡ ಮುಂದಕ್ಕೆ ಹಾಕಿದೆ. ಚಿತ್ರದ ಹಿನ್ನೆಲೆ ಸಂಗೀತವನ್ನು ಮತ್ತಷ್ಟು ಚೆನ್ನಾಗಿ ಮಾಡುವ ಸಲುವಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ ಅಮತ ಚಿತ್ರತಂಡ ತಿಳಿಸಿದೆ. ವೀರೇಂದ್ರನಾಥ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು,  ವಿಖ್ಯಾತ್ ಬಂಡವಾಳ ಹೂಡಿದ್ದಾರೆ.