'ಲಕ್ಕಿಮ್ಯಾನ್‌ನಲ್ಲಿ ಅಪ್ಪು ಅವರದ್ದೇ ವಾಯ್ಸ್‌ ಇದೆ'!

ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಲಕ್ಕಿಮ್ಯಾನ್ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ  ಬಿಗ್ ಬ್ರೇಕ್ ತೆಗೆದುಕೊಂಡು ಲಕ್ಕಿಮ್ಯಾನ್ ನಿರ್ದೇಶನ ಮಾಡುತ್ತಿರುವ ನಾಗೇಂದ್ರ ಪ್ರಸಾದ್‌ ಅವರು ಈ ಚಿತ್ರಕ್ಕೆ ಅಪ್ಪುನ ಆಯ್ಕೆ ಮಾಡಲು ಕಾರಣವೇನು? ಅಲ್ಲದೆ ಅಪ್ಪು ಅವರದ್ದೇ ವಾಯ್ಸ್‌ ಇರುವುದು ನಿಜವೇ? ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.

First Published Aug 23, 2022, 11:13 AM IST | Last Updated Aug 23, 2022, 11:13 AM IST

ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಲಕ್ಕಿಮ್ಯಾನ್ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ  ಬಿಗ್ ಬ್ರೇಕ್ ತೆಗೆದುಕೊಂಡು ಲಕ್ಕಿಮ್ಯಾನ್ ನಿರ್ದೇಶನ ಮಾಡುತ್ತಿರುವ ನಾಗೇಂದ್ರ ಪ್ರಸಾದ್‌ ಅವರು ಈ ಚಿತ್ರಕ್ಕೆ ಅಪ್ಪುನ ಆಯ್ಕೆ ಮಾಡಲು ಕಾರಣವೇನು? ಅಲ್ಲದೆ ಅಪ್ಪು ಅವರದ್ದೇ ವಾಯ್ಸ್‌ ಇರುವುದು ನಿಜವೇ? ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment