James Trailer Released: ತಮ್ಮನನ್ನು ನೋಡಿ ರಾಘವೇಂದ್ರ ರಾಜ್‌ಕುಮಾರ್ ಕಣ್ಣೀರು

ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಅಪ್ಪುವನ್ನು ತೆರೆ ಮೇಲೆ ನೋಡಿ ಅಭಿಮಾನಿಗಳಂತೂ ಸಖತ್ ಖುಷ್ ಆಗಿದ್ದಾರೆ. ಜೇಮ್ಸ್‌ನಲ್ಲಿ ಪುನೀತ್ ಯೋಧನಾಗಿ ಮಿಂಚಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.11): ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಅಪ್ಪುವನ್ನು ತೆರೆ ಮೇಲೆ ನೋಡಿ ಅಭಿಮಾನಿಗಳಂತೂ ಸಖತ್ ಖುಷ್ ಆಗಿದ್ದಾರೆ. ಜೇಮ್ಸ್‌ನಲ್ಲಿ ಪುನೀತ್ ಯೋಧನಾಗಿ ಮಿಂಚಿದ್ದಾರೆ. ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು, ಮಾರ್ಚ್ 17 ರಂದು ರಿಲೀಸ್ ಆಗುವ ಸಾಧ್ಯತೆ ಇದೆ. ಟೀಸರ್ ನೋಡಿ ರಾಘವೇಂದ್ರ ರಾಜ್‌ಕುಮಾರ್ ಕಣ್ಣೀರು ಹಾಕಿದರು. 

Related Video