ಯುವರತ್ನ 'FeelThePower' ಪ್ರೋಮೋ ಹಾಡು ಬಿಡುಗಡೆ; ಕುತೂಹಲ ಹೆಚ್ಚಿಸಿದೆ ಪುನೀತ್‌ ಲುಕ್!

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ 1ಕ್ಕೆ ಬಿಡುಗಡೆಯಾಗುತ್ತಿದೆ. ಅಪ್ಪು ಬರ್ತಡೇ ಪ್ರಯುಕ್ತ ಒಂದು ದಿನ ಮುನ್ನವೇ ಫೀಲ್ ದಿ ಪವರ್ ರಿಲಿಕಲ್ ಸಾಂಗ್ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಹಾಡಿನಲ್ಲಿ ಅಪ್ಪು ದಾಡಿ ಬಿಟ್ಟಿರುವುದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಪ್ಪು ಚಿತ್ರದಲ್ಲಿ ಡಬಲ್ ಶೇಡ್ ಪಾತ್ರಗಳನ್ನು ಮಾಡಿದ್ದಾರಾ? ಅಥವಾ ಈ ಹಾಡಿಗೆ ಮಾತ್ರ ಈ ಲುಕ್ ಮಾಡಿಕೊಂಡಿದ್ದಾರೆ ಎಂಬುದಾಗಿ ಪ್ರಶ್ನೆ ಮಾಡುತ್ತಿದ್ದಾರೆ.
 
First Published Mar 17, 2021, 5:21 PM IST | Last Updated Mar 17, 2021, 5:21 PM IST

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ 1ಕ್ಕೆ ಬಿಡುಗಡೆಯಾಗುತ್ತಿದೆ. ಅಪ್ಪು ಬರ್ತಡೇ ಪ್ರಯುಕ್ತ ಒಂದು ದಿನ ಮುನ್ನವೇ ಫೀಲ್ ದಿ ಪವರ್ ರಿಲಿಕಲ್ ಸಾಂಗ್ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಹಾಡಿನಲ್ಲಿ ಅಪ್ಪು ದಾಡಿ ಬಿಟ್ಟಿರುವುದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಪ್ಪು ಚಿತ್ರದಲ್ಲಿ ಡಬಲ್ ಶೇಡ್ ಪಾತ್ರಗಳನ್ನು ಮಾಡಿದ್ದಾರಾ? ಅಥವಾ ಈ ಹಾಡಿಗೆ ಮಾತ್ರ ಈ ಲುಕ್ ಮಾಡಿಕೊಂಡಿದ್ದಾರೆ ಎಂಬುದಾಗಿ ಪ್ರಶ್ನೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment