45 ವರ್ಷಗಳ ಸಿನಿ ಜರ್ನಿ ಪೂರೈಸಿದ ಪುನೀತ್ ರಾಜ್‌ಕುಮಾರ್‌; ಸುದೀಪ್ ವಿಶ್ ಮಾಡಿದ್ದು ಹೀಗೆ!

ಕನ್ನಡ ಚಿತ್ರರಂಗಕ್ಕೆ ಬಾಲ ನಟನಾಗಿ ಪಾದಾರ್ಪಣೆ ಮಾಡಿದ ಪುನೀತ್‌ ರಾಜ್‌ಕುಮಾರ್ ಇಂದು ಪವರ್ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ. 45 ವರ್ಷಗಳ ಸಿನಿ ಜರ್ನಿ ದೊಡ್ಡ ಸಾಧನೆ ಎಂದು ಹೇಳುವ ಮೂಲಕ ಟ್ಟಿಟರ್‌ನಲ್ಲಿ ಸುದೀಪ್‌ ಶುಭ ಹಾರೈಸಿದ್ದಾರೆ.

First Published Mar 2, 2021, 5:06 PM IST | Last Updated Mar 2, 2021, 5:06 PM IST

ಕನ್ನಡ ಚಿತ್ರರಂಗಕ್ಕೆ ಬಾಲ ನಟನಾಗಿ ಪಾದಾರ್ಪಣೆ ಮಾಡಿದ ಪುನೀತ್‌ ರಾಜ್‌ಕುಮಾರ್ ಇಂದು ಪವರ್ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ. 45 ವರ್ಷಗಳ ಸಿನಿ ಜರ್ನಿ ದೊಡ್ಡ ಸಾಧನೆ ಎಂದು ಹೇಳುವ ಮೂಲಕ ಟ್ಟಿಟರ್‌ನಲ್ಲಿ ಸುದೀಪ್‌ ಶುಭ ಹಾರೈಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment