Puneeth Rajkumar: ಅಪ್ಪು ಸರ್ ನಮ್ಮ ಜೀವನದ ದಾರಿ ದೀಪ: ಬಾಡಿಗಾರ್ಡ್ ಛಲಪತಿ
ಪುನೀತ್ ರಾಜ್‌ಕುಮಾರ್ ಅಗಲಿ ಒಂದು ವರ್ಷವಾಗಿದ್ದು, ಅಪ್ಪು ಕುರಿತು ಅವರ ಬಾಡಿಗಾರ್ಡ್ ಆಗಿದ್ದ ಛಲಪತಿ ಮಾತನಾಡಿದ್ದಾರೆ.
ಅಪ್ಪು ಸರ್ ನಮ್ಮ ಜೀವನ ದಾರಿ ದೀಪವಾಗಿದ್ರು, ಜೀವನದಲ್ಲಿ ಹೇಗೆ ಬದುಕಬೇಕು ಎಂದು ಹೇಳಿಕೊಟ್ಟಿದ್ದರು ಎಂದು ಛಲಪತಿ ತಿಳಿಸಿದ್ದಾರೆ. ಅದಲ್ಲದೆ ಪ್ರತಿ ಕಾರ್ಯಕ್ರಮಕ್ಕೂ ನಮ್ಮ ಅಣ್ಣಂದರಿರನ್ನು ಕರೆಯುತ್ತಿದ್ದರು, ಹುಟ್ಟು ಹಬ್ಬದ ಸಂದರ್ಭದಲ್ಲಿ ನಾವು ಜೊತೆಯಲ್ಲೇ ಇರುತ್ತಿದ್ದೆವು ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ ಬಾಡಿಗಾರ್ಡ್ ಛಲಪತಿ.
Winter Food: ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿರಿಸುವ ಸ್ವಾದಿಷ್ಟ ತಿನಿಸುಗಳಿವು