Asianet Suvarna News Asianet Suvarna News

ನಿಖಿಲ್ ನಿಶ್ಚಿತಾರ್ಥ; ಥೈಲ್ಯಾಂಡ್‌ ಹೂವು, ಶ್ವೇತ ವರ್ಣದ ಮಂಟಪ ರೆಡಿ!

ದೊಡ್ಡ ಗೌಡರ ಮನೆಯಲ್ಲಿ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಮದುವೆ ಸಂಭ್ರಮ ನಿಶ್ಚಿತಾರ್ಥದ ಮೂಲಕ ಶುರುವಾಗಿದೆ. ಬೆಂಗಳೂರಿನ ತಾಜ್‌ ವೆಸ್ಟೆಂಡ್‌ ಪೂರ್ವ ದಿಕ್ಕಿಗೆ ಇರುವ ವೆಸ್ಟೆಂಡ್‌ ಕೋರ್ಟ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 

ಶ್ವೇತಾ ಬಣ್ಣ ಶುಭದ ಸಂಕೇತ. ನಿಶ್ಚಿತಾರ್ಥ ಸಂಪೂರ್ಣವಾಗಿ ವೈಟ್‌ ಥೀಮ್‌ನಲ್ಲಿಯೇ ನಡೆಯಲಿದೆ. ಥೈಲ್ಯಾಂಡ್‌‌ನ ವಿಶೇಷ ಹೂವಿನಿಂದ ನವ ಜೋಡಿಗೆ ಹಾರ ಮಾಡಿಸಲಾಗಿದೆ. ಮೈಸೂರು ಮಹಾರಾಜ ಯದುವೀರ್‌  ಸೇರಿ ಅನೇಕ ಗಣ್ಯರ ವಿವಾಹ ಮಹೋತ್ಸವ ಹಾಗೂ ವಿಶೇಷ ಸಂದರ್ಭಗಳಿಗೆ ಅಲಂಕಾರ ಮಾಡಿದ, ಧ್ರುವ ಕ್ಲೆವರ್‌ ಮ್ಯಾನ್ಷನ್ ಹೂವಿನ ಅಲಂಕಾರ ಜವಾಬ್ದಾರಿ ಹೊತ್ತಿದ್ದಾರೆ. 

ಪಕ್ಷಭೇದ ಮಾಡದೆ ಪುತ್ರನ ನಿಶ್ಚಿತಾರ್ಥಕ್ಕೆ ಕುಮಾರಸ್ವಾಮಿ ಎಲ್ಲರನ್ನೂ ಆಹ್ವಾನಿಸಿದ್ದಾರೆ. ನಿಶ್ಚಿತಾರ್ಥಕ್ಕೆ ಬರುವವರಿಗೆ ಯಾವುದೇ ಪಾಸ್ ಅಗತ್ಯವೂ ಇಲ್ಲವಂತೆ. ಹಾಗಾದರೆ ನಿಶ್ಚಿತಾರ್ಥ ಹೇಗೆ ನಡೆಯುತ್ತಿದೆ?

ನಿಖಿಲ್‌ ನಿಶ್ಛಿತಾರ್ಥ: ಡಿ ಬಾಸ್‌, ಯಶ್, ಸುಮಲತಾ ಬರ್ತಾರಾ?

ಶ್ವೇತಾ ಬಣ್ಣ ಶುಭದ ಸಂಕೇತ. ನಿಶ್ಚಿತಾರ್ಥ ಸಂಪೂರ್ಣವಾಗಿ ವೈಟ್‌ ಥೀಮ್‌ನಲ್ಲಿಯೇ ನಡೆಯಲಿದೆ. ಥೈಲ್ಯಾಂಡ್‌‌ನ ವಿಶೇಷ ಹೂವಿನಿಂದ ನವ ಜೋಡಿಗೆ ಹಾರ ಮಾಡಿಸಲಾಗಿದೆ. ಮೈಸೂರು ಮಹಾರಾಜ ಯದುವೀರ್‌  ಸೇರಿ ಅನೇಕ ಗಣ್ಯರ ವಿವಾಹ ಮಹೋತ್ಸವ ಹಾಗೂ ವಿಶೇಷ ಸಂದರ್ಭಗಳಿಗೆ ಅಲಂಕಾರ ಮಾಡಿದ, ಧ್ರುವ ಕ್ಲೆವರ್‌ ಮ್ಯಾನ್ಷನ್ ಹೂವಿನ ಅಲಂಕಾರ ಜವಾಬ್ದಾರಿ ಹೊತ್ತಿದ್ದಾರೆ. 

ನಿಖಿಲ್ ಮದುವೆಯಾಗೋ ಹುಡುಗಿ ರೇವತಿ ಏನ್ ಓದಿದ್ದಾರೆ? ಏನ್ ಮಾಡ್ತಿದ್ದಾರೆ? .

ಪಕ್ಷಭೇದ ಮಾಡದೆ ಪುತ್ರನ ನಿಶ್ಚಿತಾರ್ಥಕ್ಕೆ ಕುಮಾರಸ್ವಾಮಿ ಎಲ್ಲರನ್ನೂ ಆಹ್ವಾನಿಸಿದ್ದಾರೆ. ನಿಶ್ಚಿತಾರ್ಥಕ್ಕೆ ಬರುವವರಿಗೆ ಯಾವುದೇ ಪಾಸ್ ಅಗತ್ಯವೂ ಇಲ್ಲವಂತೆ. ಹಾಗಾದರೆ ನಿಶ್ಚಿತಾರ್ಥ ಹೇಗೆ ನಡೆಯುತ್ತಿದೆ?

Video Top Stories