ಪ್ರಶಾಂತ್‌ 'ರಿಷಬ್‌ ಶೆಟ್ಟಿ'ಯಾಗಿ ಬದಲಾಗಿದ್ದು ಹೇಗೆ? : ಇದು ನಿಮಗೆ ಗೊತ್ತಿರದ ಸೀಕ್ರೆಟ್

ಪ್ರಶಾಂತ್‌ ಶೆಟ್ಟಿ ರಿಷಬ್‌ ಶೆಟ್ಟಿಯಾಗಿ ಬದಲಾಗಿದ್ದು ಹೇಗೆ ಎಂಬ ಮಾಹಿತಿಯನ್ನು ಅವರ ತಂದೆ ಬಾಸ್ಕರ್‌ ಶೆಟ್ಟಿ ತಿಳಿಸಿದ್ದಾರೆ.

Share this Video
  • FB
  • Linkdin
  • Whatsapp

ಸಿನಿಮಾಕ್ಕೆ ಹೋಗಬೇಕು ನನ್ನ ಹೆಸರು ಚೇಂಜ್‌ ಮಾಡಿದ್ರೆ ಎಲ್ಲ ಬದಲಾವಣೆ ಆಗುತ್ತಾ ಎಂದು ರಿಷಬ್ ಕೇಳಿದ. ಜೋತಿಷ್ಯದಲ್ಲಿ ಹಾಗೆ ಇದೆ ಅದಕ್ಕೆ ರಿಷಬ್‌ ಎಂದು ನಾನೇ ಇಟ್ಟದ್ದು ಎಂದು ರಿಷಬ್ ತಂದೆ ತಿಳಿಸಿದರು. ಒಂದು ವಿಶೇಷವಾದ ನಕ್ಷತ್ರಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಗಳು. ಅದಕ್ಕೆ ಸ್ವಾತಿ ನಕ್ಷತ್ರ ತುಲಾ ರಾಶಿ ಎಂದು ಹೇಳುತ್ತಾರೆ‌. ಸ್ವಾತಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಜೋತಿಷ್ಯದ ಪ್ರಕಾರ R ಯಿಂದ ನಾಮಾಕ್ಷರ ಬರುತ್ತದೆ ಹಾಗಾಗಿ ಪ್ರಶಾಂತ್ ತೆಗೆದು ರಿಷಬ್‌ ಇಟ್ಟೆ ಎಂದರು. ರಿಷಬ್‌ಗೆ 2021 ಫೆಬ್ರವರಿಯಿಂದ ಗಜಕೇಸರಿ ಯೋಗ ಗುರಿದಶೆ ಬಂದಿದೆ. ಆ ಗುರು ದಶೆಯಲ್ಲಿ ಮನುಷ್ಯ ಅತ್ಯುನ್ನತ ಮಟ್ಟಕ್ಕೆ ಹೋಗುತ್ತಾನೆ ಎಂದು ಹೇಳಿದರು.

Related Video