ಕೆಜಿಎಫ್ 2 ಟ್ರೈಲರ್‌ನಲ್ಲಿ ರಾಕಿ ಭಾಯ್ ಮತ್ತು ಸಂಜು ಭಾಯ್ ಕಮಾಲ್ ಹೇಗಿದೆ ನೋಡಿ!
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ ಟ್ರೈಲರ್‌ನ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ ಬಿಡುಗಡೆ ಮಾಡಿದ್ದಾರೆ. ದೊಡ್ಡ ಮನೆಯಿಂದ ಶಿವಣ್ಣ ಬಂದಿರುವುದು ನಮ್ಮ ಭಾಗ್ಯ ಮತ್ತು ಅವರಲ್ಲಿ ನಾವು ಅಪ್ಪು ಸರ್‌ನ ನೋಡ್ತೀನಿ ಎಂದು ಯಶ್ ಹೇಳಿದ್ದಾರೆ. ಕಾರ್ಯಕ್ರಮದ ಪ್ರತಿಯೊಂದು ಕ್ಷಣವನ್ನು ಸ್ಟಾರ್ ನಟ, ನಟಿಯರು ಎಂಜಾಯ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainemnt