Lucky Man:' ನಿರ್ದೇಶಕ ಅನ್ನೋದು ಮರೆತು ಶಿಳ್ಳೆ ಹೊಡೆದು ಮಜಾ ಮಾಡಿದೆ'

ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತ ಶೃಂಗೇರಿ ಅಭಿನಯಿಸಿರುವ ಲಕ್ಕಿಮ್ಯಾನ್ ಸಿನಿಮಾವನ್ನು ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಸೂಪರ್ ಹಿಟ್ ರೆಸ್ಪಾನ್ಸ್‌ ಪಡೆಯುತ್ತಿರುವ ಲಕ್ಕಿ ಮ್ಯಾನ್‌ ಸಿನಿಮಾವನ್ನು ಅಭಿಮಾನಿಗಳ ಜೊತೆ ಇಡೀ ತಂಡ ವೀಕ್ಷಿಸಿ ಭಾವುಕರಾಗಿದ್ದಾರೆ. ಅಪ್ಪು ಒಂದು ಡೈಲಾಗ್ ಕೇಳಿಸುತ್ತಿರಲಿಲ್ಲ ಅವರ ನಕ್ಕರೆ ಎಲ್ಲರೂ ಶಿಳ್ಳೆ ಹೊಡೆದು ಮಜಾ ಮಾಡುತ್ತಿದ್ದರು ನಾನು ಕೂಡ ಅಭಿಮಾನಿಯಾಗಿ ಸಿನಿಮಾ ನೋಡಿದೆ ಎಂದು ನಿರ್ದೇಶಕರು ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತ ಶೃಂಗೇರಿ ಅಭಿನಯಿಸಿರುವ ಲಕ್ಕಿಮ್ಯಾನ್ ಸಿನಿಮಾವನ್ನು ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಸೂಪರ್ ಹಿಟ್ ರೆಸ್ಪಾನ್ಸ್‌ ಪಡೆಯುತ್ತಿರುವ ಲಕ್ಕಿ ಮ್ಯಾನ್‌ ಸಿನಿಮಾವನ್ನು ಅಭಿಮಾನಿಗಳ ಜೊತೆ ಇಡೀ ತಂಡ ವೀಕ್ಷಿಸಿ ಭಾವುಕರಾಗಿದ್ದಾರೆ. ಅಪ್ಪು ಒಂದು ಡೈಲಾಗ್ ಕೇಳಿಸುತ್ತಿರಲಿಲ್ಲ ಅವರ ನಕ್ಕರೆ ಎಲ್ಲರೂ ಶಿಳ್ಳೆ ಹೊಡೆದು ಮಜಾ ಮಾಡುತ್ತಿದ್ದರು ನಾನು ಕೂಡ ಅಭಿಮಾನಿಯಾಗಿ ಸಿನಿಮಾ ನೋಡಿದೆ ಎಂದು ನಿರ್ದೇಶಕರು ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video