Asianet Suvarna News Asianet Suvarna News

ಭೂಮಿಕ ಥಿಯೇಟರ್‌; ಕೋಟಿಗೊಬ್ಬ 3 ಚಿತ್ರದ 7 ಶೋ ಇಲ್ಲವೆಂದು ಅಭಿಮಾನಿಗಳ ಆಕ್ರೋಶ!

Oct 15, 2021, 10:52 AM IST

ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಯ ಮುಖ್ಯ ಚಿತ್ರಮಂದಿರ ಬೆಂಗಳೂರಿನ ಪ್ರಸಿದ್ಧ ಭೂಮಿಕಾ ಥಿಯೇಟರ್. ನಿನ್ನೆ ತಾಂತ್ರಿಕ ಸಮಸ್ಯೆಯಿಂದ ಪ್ರಸಾರಕ್ಕೆ ಅಡೆತಡೆಗಳಿದ್ದವು. ಆದರೆ, ಇಂದೂ ಬೆಳಗ್ಗೆ 7 ಗಂಟೆ ಶೋ ಇಲ್ಲವೆಂದು ತಿಳಿಯುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾದು ಕಿಚ್ಚನ ಸಿನಿಮಾ ನೋಡುತ್ತೇವೆ ಎಂದು ಮಳೆಯಲ್ಲೂ ನಿಂತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment