ಕೆಜಿಎಫ್ ರೀನಾಗೆ ಕನ್ನಡದಲ್ಲಿ ಎಷ್ಟು ಅಂಕ ಗೊತ್ತಾ? SSLC ಮಾರ್ಕ್ಸ್ ಕಾರ್ಡ್ ವೈರಲ್

 ಕೆಜಿಎಫ್ ರೀನಾ ಶ್ರೀನಿಧಿ ಶೆಟ್ಟಿ (Srinidhi Shetty) ಈಗ ವರ್ಲ್ಡ್ ಫೇಮಸ್. ಸುಪ್ರ ನ್ಯಾಷನಲ್ ಸುಂದರಿ ಶ್ರೀನಿಧ ಶೆಟ್ಟಿ ಅಪ್ಪಟ ಕನ್ನಡತಿ. ಈಗ ಶ್ರೀನಿಧಿಯ ಎಸ್ಎಸ್ಎಲ್‌ಸಿ ಮಾರ್ಕ್ಸ್ ಕಾರ್ಡ್ (SSLC Marks card) ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡ್ತಿದೆ. 

Share this Video
  • FB
  • Linkdin
  • Whatsapp

ಕೆಜಿಎಫ್ ರೀನಾ ಶ್ರೀನಿಧಿ ಶೆಟ್ಟಿ (Srinidhi Shetty) ಈಗ ವರ್ಲ್ಡ್ ಫೇಮಸ್. ಸುಪ್ರ ನ್ಯಾಷನಲ್ ಸುಂದರಿ ಶ್ರೀನಿಧ ಶೆಟ್ಟಿ ಅಪ್ಪಟ ಕನ್ನಡತಿ. ಈಗ ಶ್ರೀನಿಧಿಯ ಎಸ್ಎಸ್ಎಲ್‌ಸಿ ಮಾರ್ಕ್ಸ್ ಕಾರ್ಡ್ (SSLC Marks Card) ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡ್ತಿದೆ. ಹಾಗಾದ್ರೆ ಅಪ್ಪಟ ಕನ್ನಡದ ಹುಡುಗಿ ಶ್ರೀನಿಧಿ ಹತ್ತನೇ ತರಗತಿಯಲ್ಲಿ ಎಷ್ಟು ಮಾರ್ಕ್ಸ್ ಪಡೆದಿದ್ದಾರೆ ಗೊತ್ತಾ.? ಫಸ್ಟ್ ಕ್ಲಾಸ್ನಲ್ಲಿ ಪಾಸ್ ಆಗಿರೋ ಈ ಚೆಲುವೆ ಕನ್ನಡದಲ್ಲಿ 125ಕ್ಕೆ 121 ಅಂಕಗಳನ್ನ ಪಡೆದಿದ್ದಾರೆ. ಸದ್ಯ ಈ ಶ್ರೀನಿಧಿ ಶೆಟ್ಟಿ ಅವ್ರ ಹತ್ತನೇ ತರಗತಿಯ ಈ ಕನ್ನಡ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಕ್ಷಿಣ ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು.? ರಶ್ಮಿಕಾ ಮಂದಣ್ಣ..?

Related Video