Asianet Suvarna News Asianet Suvarna News

ರಾಖಿ ಭಾಯ್‌ ಹುಟ್ಟುಹಬ್ಬದ ದಿನಾನೇ 'ಈ' ನಿರ್ಧಾರಕ್ಕೆ ಬಂದ್ರಾ ಪ್ರಶಾಂತ್ ನೀಲ್!

Jan 7, 2020, 12:38 PM IST

ರಾಕಿಂಗ್ ಸ್ಟಾರ್ ಅಭಿಮಾನಿಗಳು ಸದ್ಯ ಯಶ್ ಹುಟ್ಟುಹಬ್ಬದ ತಯಾರಿಯಲ್ಲಿದ್ದಾರೆ. ಎರಡು ವರ್ಷದಿಂದ ಯಶ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದೇ ಇರೋ ಅಭಿಮಾನಿಗಳು ಆ ಒಂದು ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಫ್ಯಾನ್ಸ್ ಅಸೋಸಿಯೇಷನ್ಸ್ನವ್ರು ಕೂಡ ಹೊರ ರಾಜ್ಯದಿಂದ ಬರೋ ಅಭಿಮಾನಿಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.  ಆದ್ರೆ ಈ ಮಧ್ಯೆ ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ! ಅರೇ, ಏನಾಗೋಯ್ತು? ಇಲ್ಲಿದೆ ನೋಡಿ ಸ್ಟೋರಿ!