Asianet Suvarna News Asianet Suvarna News

ಅಭಿಮಾನಿಗಳು ಸೃಷ್ಟಿಸಿದ ಭಜರಂಗಿ-2 ಚಿತ್ರದ ಹಾಡು ವೈರಲ್!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ನಟನೆಯ ಭಜರಂಗಿ 2 ಸಿನಿಮಾ ಇದೇ ಅಕ್ಟೋಬರ್ 29ರಂದು ಬಿಡುಗಡೆ ಆಗುತ್ತಿದೆ. ಟೀಸರ್, ಟ್ರೈಲರ್ ಮತ್ತು ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಎಲ್ಲೆಡೆ ಭಜರಂಗಿ 2 (Bhajarangi 2) ಕ್ರೇಜ್ ಹೆಚ್ಚಾಗುತ್ತಿದ್ದಂತೆ, ಶಿವಣ್ಣನ ಅಭಿಮಾನಿಗಳು ಸ್ಪೆಷಲ್ ಹಾಡು ಕಂಪೋಸ್ ಮಾಡಿದ್ದಾರೆ. 

First Published Oct 26, 2021, 2:44 PM IST | Last Updated Oct 26, 2021, 2:44 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ನಟನೆಯ ಭಜರಂಗಿ 2 ಸಿನಿಮಾ ಇದೇ ಅಕ್ಟೋಬರ್ 29ರಂದು ಬಿಡುಗಡೆ ಆಗುತ್ತಿದೆ. ಟೀಸರ್, ಟ್ರೈಲರ್ ಮತ್ತು ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಎಲ್ಲೆಡೆ ಭಜರಂಗಿ 2 (Bhajarangi 2) ಕ್ರೇಜ್ ಹೆಚ್ಚಾಗುತ್ತಿದ್ದಂತೆ, ಶಿವಣ್ಣನ ಅಭಿಮಾನಿಗಳು ಸ್ಪೆಷಲ್ ಹಾಡು ಕಂಪೋಸ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories