Asianet Suvarna News Asianet Suvarna News

ಸ್ಟಾರ್ಸ್ ವಾರ್‌ಗೆ ಬಿತ್ತು ಬ್ರೇಕ್, ದಚ್ಚು- ಕಿಚ್ಚಗೆ ಗ್ರೀನ್ ಸಿಗ್ನಲ್ ಕೊಟ್ಟ ಧ್ರುವ

ಈ ವರ್ಷದ ಏಪ್ರಿಲ್ ಸಿನಿ ಪ್ರೇಮಿಗಳು ಸ್ಪೆಷಲ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ರ ಕೋಟಿಗೊಬ್ಬ-3 ತೆರೆ ಕಾಣಲಿದೆ. ಅಷ್ಟೇ ಅಲ್ಲ. ಇದೇ ವೇಳೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಪೊಗರು' ಚಿತ್ರವೂ ರಿಲೀಸ್‌ ಆಗಲು ಸಜ್ಜಾಗುತ್ತಿದೆ. ಈ ಸಂಬಂಧ ಮೂರು ಬಿಗ್ ನಟರ ನಡುವೆ ವಾರ್ ಶುರುವಾಗಿತ್ತು.

ಆದರೆ ಸೆನ್ಸರ್‌ ಸರ್ಟಿಫಿಕೇಟ್‌ಗೆ ಕಾಯುತ್ತಿರುವ ಧ್ರುವ, ರಿಲೀಸ್‌ ಡೇಟ್‌ನಲ್ಲಿ ಸೀನಿಯರ್ಸ್ ಚಿತ್ರಗಳು ರಿಲೀಸ್‌ ಆಗಲಿ. ನಂತರ ನಮ್ಮದು ಬರುತ್ತದೆ ಎಂದು ಹೇಳಿದ್ದಾರೆ.  ಆ ಮೂಲಕ ನಡೆಯಬಹುದಾದ ಸ್ಟಾರ್ಸ್ ವಾರ್‌ಗೆ ತೆರೆ ಎಳೆದಿದ್ದಾರೆ.
 
ನಿಖಿಲ್‌ ಕುಮಾರಸ್ವಾಮಿ ಭಾವಿ ಪತ್ನಿಗೆ ಈ ಕೆಲಸ ಬೇಕಂತೆ! .

ಆದರೆ ಸೆನ್ಸರ್‌ ಸರ್ಟಿಫಿಕೇಟ್‌ಗೆ ಕಾಯುತ್ತಿರುವ ಧ್ರುವ, ರಿಲೀಸ್‌ ಡೇಟ್‌ನಲ್ಲಿ ಸೀನಿಯರ್ಸ್ ಚಿತ್ರಗಳು ರಿಲೀಸ್‌ ಆಗಲಿ. ನಂತರ ನಮ್ಮದು ಬರುತ್ತದೆ ಎಂದು ಹೇಳಿದ್ದಾರೆ.  ಆ ಮೂಲಕ ನಡೆಯಬಹುದಾದ ಸ್ಟಾರ್ಸ್ ವಾರ್‌ಗೆ ತೆರೆ ಎಳೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: suvarna entertainment