Asianet Suvarna News Asianet Suvarna News

ಕಿರುತೆರೆಯಿಂದ ಸ್ಯಾಂಡಲ್‌ವುಡ್‌ಗೆ ಬಂದ ನಾಗಿಣಿ, ಜೊತೆ ಜೊತೆಯಲಿ ನಟರು!

Feb 11, 2020, 3:41 PM IST

ಟೀಸರ್‌ನಿಂದ ಟ್ರೇಲರ್‌ವರೆಗೂ ಭಾರೀ  ಕುತೂಹಲ ಮೂಡಿಸಿದ ಸಿನಿಮಾ 'ದಿಯಾ'. ಟೀಸರ್ ನೋಡಿದವರೆಲ್ಲಾ ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇರಬಹುದೆಂದು ನಿರೀಕ್ಷಿಸಿದ್ದರು. ಚಿತ್ರ ರಿಲೀಸ್ ಆಗಿದೆ. ಥಿಯೇಟರ್‌ನಿಂದ ಹೊರ ಬರುತ್ತಿರುವ ಪ್ರೇಕ್ಷಕ ಭಾವುಕರಾಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದು ಸುಳ್ಳಲ್ಲ. 

ಸ್ಟಾರ್‌ ನಟರ ದಿಲ್ ಗೆದ್ದ ದಿಯಾ; ಒಳ್ಳೆಯ ಸಿನಿಮಾಗಳಿಗೆ ರಕ್ಷಿತ್ ಸಾಥ್!

ಈ ಚಿತ್ರದಲ್ಲಿ ನಟಿಸಿರುವ ದೀಕ್ಷಿತ್, ಪೃಥ್ವಿ ಅಂಬರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ ನೋಡಿ!