ಮೌನ ಮುರಿದ ನಟಿ ಮೇಘನಾ ರಾಜ್‌; ಚಿರಂಜೀವಿಯನ್ನು ವರ್ಣಿಸಿರುವುದು ಹೀಗೆ!

ಸ್ಯಾಂಡಲ್‌ವುಡ್‌ 'ವಾಯುಪುತ್ರ' ಚಿರಂಜೀವಿ ಸರ್ಜಾ ಜೂನ್‌7ರಂದು ಹೃದಯಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಚಿರು 11ನೇ ದಿನ ಕಾರ್ಯ ಮುಗಿದ ನಂತರ ನಟ ಅರ್ಜುನ್ ಸರ್ಜಾ ಹಾಗೂ ಮೇಘನಾ ರಾಜ್‌ ಮೌನ ಮುರಿದಿದ್ದಾರೆ. ನಮ್ಮ ಮುದ್ದಿನ ಕಂದ ಎಂದು ಮೇಘನಾ ಬರೆದಿರುವ ಪತ್ರ ಓದಿದರೆ ಎಂಥವರಾದರೂ ಕಣ್ಣೀರು ಹಾಕುವರು...

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ 'ವಾಯುಪುತ್ರ' ಚಿರಂಜೀವಿ ಸರ್ಜಾ ಜೂನ್‌7ರಂದು ಹೃದಯಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಚಿರು 11ನೇ ದಿನ ಕಾರ್ಯ ಮುಗಿದ ನಂತರ ನಟ ಅರ್ಜುನ್ ಸರ್ಜಾ ಹಾಗೂ ಮೇಘನಾ ರಾಜ್‌ ಮೌನ ಮುರಿದಿದ್ದಾರೆ. ನಮ್ಮ ಮುದ್ದಿನ ಕಂದ ಎಂದು ಮೇಘನಾ ಬರೆದಿರುವ ಪತ್ರ ಓದಿದರೆ ಎಂಥವರಾದರೂ ಕಣ್ಣೀರು ಹಾಕುವರು...

ಹೆಚ್ಚಿನ ಸಿನಿಮಾ ಹಂಗಾಮ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Related Video