ದಿನ ಬೆಳಗ್ಗೆ ಯಶ್‌ನ ರಾಖಿ boy ಎಂದು ರೇಗಿಸುವ ಪುತ್ರಿ ಐರಾ; ವಿಡಿಯೋ ವೈರಲ್!

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸಿದ ನಂತರ ಇಡೀ ವಿಶ್ವವೇ ಅವರನ್ನು ರಾಖಿ ಭಾಯ್ ಎಂದು ಗುರುತಿಸುತ್ತಿದೆ. ಈ ವೇಳೆ ಯಶ್ ಪುತ್ರಿ ತಂದೆಯನ್ನು ರೇಗಿಸಿದ್ದಾಳೆ. 'Morning ritual..ರಾಖಿ boy ಬಗ್ಗೆ ತಮಾಷೆ ಮಾಡುತ್ತಾರೆ' ಎಂದು ಯಶ್ ಪುತ್ರಿ ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸಿದ ನಂತರ ಇಡೀ ವಿಶ್ವವೇ ಅವರನ್ನು ರಾಖಿ ಭಾಯ್ ಎಂದು ಗುರುತಿಸುತ್ತಿದೆ. ಈ ವೇಳೆ ಯಶ್ ಪುತ್ರಿ ತಂದೆಯನ್ನು ರೇಗಿಸಿದ್ದಾಳೆ. 'Morning ritual..ರಾಖಿ boy ಬಗ್ಗೆ ತಮಾಷೆ ಮಾಡುತ್ತಾರೆ' ಎಂದು ಯಶ್ ಪುತ್ರಿ ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video