ಚಿರು ಸರ್ಜಾ ಜಾತಕದಲ್ಲಿದ್ದ ದೋಷ ಬಹಿರಂಗ ಪಡಿಸಿದ ನಟ ಜಗ್ಗೇಶ್!

ಸ್ನೇಹ ಜೀವಿ, ಹೃದಯವಂತ, ಅಂಜನಿಪುತ್ರನ ಪರಮ ಭಕ್ತ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಮದುವೆ ಮಾಡಿಸಿದ ಸನ್ನಿವೇಷದ ಬಗ್ಗೆ ಮಾತನಾಡಿದ ನಟ ಜಗ್ಗೇಶ್‌ ಚಿರು ಜಾತಕದಲ್ಲಿದ್ದ ದೋಷದ ಬಗ್ಗೆಯೂ ಹೇಳಿದ್ದಾರೆ.

First Published Jun 9, 2020, 4:53 PM IST | Last Updated Jun 9, 2020, 4:53 PM IST

ಸ್ನೇಹ ಜೀವಿ, ಹೃದಯವಂತ, ಅಂಜನಿಪುತ್ರನ ಪರಮ ಭಕ್ತ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಮದುವೆ ಮಾಡಿಸಿದ ಸನ್ನಿವೇಷದ ಬಗ್ಗೆ ಮಾತನಾಡಿದ ನಟ ಜಗ್ಗೇಶ್‌ ಚಿರು ಜಾತಕದಲ್ಲಿದ್ದ ದೋಷದ ಬಗ್ಗೆಯೂ ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಚಿರು ಫೋಟೋ ಹಾಗೂ ಆತನೊಟ್ಟಿಗೆ ಕಳೆದ ಮಧುರ ಕ್ಷಣಗಳ ಬಗ್ಗೆ ಜಗ್ಗೇಶ್‌ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment