Badava Rascal Box Office Collection: ಎಷ್ಟು ಕೋಟಿ ಬಾಚಿಕೊಂಡಿದೆ ಡಾಲಿ ಚಿತ್ರ?

ಧನಂಜಯ್ (Dolly Dhananjay) ನಟಿಸಿ, ನಿರ್ಮಾಣ ಮಾಡಿರುವ ಬಡವ ರಾಸ್ಕಲ್ (Badava RascaL) ಸಿನಿಮಾ ಸೂಪರ್ ಆಗಿದೆ ಎಂದು ಎಲ್ಲೆಡೆ ಅಭಿಮಾನಿಗಳು ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಮಿಡಲ್ ಕ್ಲಾಸ್ ಹುಡುಗನ ಪಾಡು ಹೇಗಿರುತ್ತದೆ ಎಂದು ಸಿನಿಮಾದಲ್ಲಿ ಸೂಪರ್ ಆಗಿ ತೋರಿಸಲಾಗಿದೆ. ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿರುವ ಈ ಸಿನಿಮಾ ಬಾಕ್ಸ್‌ ಆಫೀಸ್ ಕಲೆಕ್ಷನ್‌ನಲ್ಲಿ (Box Office Collection) ದೊಡ್ಡ ದಾಖಲೆ ಮಾಡಿದೆ ಎನ್ನಲಾಗಿದೆ. ಚಿತ್ರದ ಹಿಟ್ ಕಲೆಕ್ಷನ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ... 

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video