33 ವರ್ಷ ಬೇಬಿ ಶಾಮಿಲಿ ಹೇಗಿದ್ದಾರೆ ನೋಡಿ....

ಬಾಲ್ಯದಿಂದ ಸಿನಿ ಜರ್ನಿ ಆರಂಭಿಸಿದ ಕಲಾವಿದರಿಗೆ ಬೇಬಿ ಮತ್ತು ಮಾಸ್ಟರ್ ಅಂತ ಬಳುಸುತ್ತಾರೆ. ಅದರಲ್ಲೂ 90ರ ದಶಕದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ಅಭಿಯಿಸಿದ ಪುಟ್ಟ ಹುಡುಗಿ ಬೇಬಿ ಶಾಮಿಲಿ ಇದ್ದಕ್ಕಿದಂತೆ ಚಿತ್ರರಂಗದಿಂದ ದೂರವಾದರು. ಇತ್ತೀಚಿಗೆ 33 ವಸಂತಕ್ಕೆ ಕಾಲಿಟ್ಟ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಈಗ ಬೇಬಿ ಹೇಗಿದ್ದಾಳೆ ನೋಡಿದ್ದೀರಾ?

Share this Video
  • FB
  • Linkdin
  • Whatsapp

ಬಾಲ್ಯದಿಂದ ಸಿನಿ ಜರ್ನಿ ಆರಂಭಿಸಿದ ಕಲಾವಿದರಿಗೆ ಬೇಬಿ ಮತ್ತು ಮಾಸ್ಟರ್ ಅಂತ ಬಳುಸುತ್ತಾರೆ. ಅದರಲ್ಲೂ 90ರ ದಶಕದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ಅಭಿಯಿಸಿದ ಪುಟ್ಟ ಹುಡುಗಿ ಬೇಬಿ ಶಾಮಿಲಿ ಇದ್ದಕ್ಕಿದಂತೆ ಚಿತ್ರರಂಗದಿಂದ ದೂರವಾದರು. ಇತ್ತೀಚಿಗೆ 33 ವಸಂತಕ್ಕೆ ಕಾಲಿಟ್ಟ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಈಗ ಬೇಬಿ ಹೇಗಿದ್ದಾಳೆ ನೋಡಿದ್ದೀರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video