ಕೊಡಗಿನ ಸೆರಿನಿಟಿ ಹಾಲ್‌ನಲ್ಲಿ ವಾರಿಯರ್ಸ್‌ಗೆ ಊಟದ ವ್ಯವಸ್ಥೆ; ರಶ್ಮಿಕಾ ಮಾನವೀಯತೆಯ ಕೆಲಸ!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ  ಮತ್ತು ಪೋಷಕರು ಕೊರೋನಾ ವಾರಿಯರ್ಸ್‌ಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಕಳೆದ 3 ವಾರಗಳಿಂದ ತಮ್ಮದೇ ಆದ ಸೆರಿನಿಲಿ ಹಾಲ್‌ನಲ್ಲಿ  ಪ್ರತಿ ನಿತ್ಯವೂ ಊಟದ ವ್ಯವಸ್ಥೆ ಮಾಡಿದ್ದಾರೆ. 
 
Share this Video
  • FB
  • Linkdin
  • Whatsapp

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ಪೋಷಕರು ಕೊರೋನಾ ವಾರಿಯರ್ಸ್‌ಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಕಳೆದ 3 ವಾರಗಳಿಂದ ತಮ್ಮದೇ ಆದ ಸೆರಿನಿಲಿ ಹಾಲ್‌ನಲ್ಲಿ ಪ್ರತಿ ನಿತ್ಯವೂ ಊಟದ ವ್ಯವಸ್ಥೆ ಮಾಡಿದ್ದಾರೆ. 

ರಶ್ಮಿಕಾ ಕಳುಹಿಸಿದ ಗಿಫ್ಟಿಗೆ ಮಹೇಶ್ ಬಾಬು ಪತ್ನಿ ಫಿದಾ

ದಿನಕ್ಕೆ 150 ಜನರು ಮಧ್ಯಾಹ್ನದ ಊಟ ಸೇವಿಸುತ್ತಾರೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಮಾಡುತ್ತಿರುವ ಕೆಲಸವನ್ನು ವಿರಾಜ್‌ಪೇಟೆಯ ಜನರು ಮೆಚ್ಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet 

Related Video