ಅಭಿಮಾನಿ ಕಮೆಂಟ್‌ಗೆ ಉಲ್ಟಾ ಮಾತಾಡಿದ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡ ರಶ್ಮಿಕಾ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಏನೇ ಮಾಡಲಿ, ಏನೇ ಹೇಳಲಿ ಅದು ಸುದ್ದಿಯಾಗಿ ಬಿಡುತ್ತದೆ. ಅದು ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ. ಯಜಮಾನ ಚಿತ್ರ ಬಂದು ಒಂದು ವರ್ಷವೇ ಕಳೆದು ಹೋಗಿದೆ. ಆ ಸಮಯದಲ್ಲಿ ವೈರಲ್ ಆಗಿದ್ದ ಟೀಕೆಯೊಂದು ಈಗಲೂ ವೈರಲ್ ಆಗಿದೆ. 

First Published Jun 3, 2020, 11:19 AM IST | Last Updated Jun 3, 2020, 11:32 AM IST

ಬೆಂಗಳೂರು (ಜೂ. 03): ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಏನೇ ಮಾಡಲಿ, ಏನೇ ಹೇಳಲಿ ಅದು ಸುದ್ದಿಯಾಗಿ ಬಿಡುತ್ತದೆ. ಅದು ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ. ಯಜಮಾನ ಚಿತ್ರ ಬಂದು ಒಂದು ವರ್ಷವೇ ಕಳೆದು ಹೋಗಿದೆ. ಆ ಸಮಯದಲ್ಲಿ ವೈರಲ್ ಆಗಿದ್ದ ಟೀಕೆಯೊಂದು ಈಗಲೂ ವೈರಲ್ ಆಗಿದೆ. 

ರಶ್ಮಿಕಾಳ ಅಸಿಸ್ಟೆಂಟ್ಸ್‌ಗೆ ಸಂಬಳ ಕಟ್; ಯಾರಿಗೂ ಬೇಡ ಈ ಫಜೀತಿ!

ರಶ್ಮಿಕಾ ಕಟ್ಟಾಅಭಿಮಾನಿ 'ನೀವು ಯೂಟ್ಯೂಬ್ ರಾಣಿ' ಎಂದು ಬಣ್ಣಿಸಿದ್ದ. ಇದನ್ನು ನೋಡಿದ ಇನ್ನೊಬ್ಬ ವ್ಯಕ್ತಿ' ರಶ್ಮಿಕಾ ಫ್ಯಾನ್‌ ಪೇಜ್‌ಗಷ್ಟೇ ರಾಣಿ, ಹೊರ ಜಗತ್ತಿಗಲ್ಲ 'ಎಂದು ಚುಚ್ಚಿದ್ದ. ಇದನ್ನು ನೋಡಿದ ರಶ್ಮಿಕಾ ನನ್ನ ಅಭಿಮಾನಿಗಳನ್ನು ಟೀಕಿಸುವ ಹಕ್ಕು ನಿಮಗಿಲ್ಲ. ನನ್ನ ಅಭಿಮಾನಿಗಳಿಗೆ ಏನಾದ್ರೂ ಹೇಳಿದ್ರೆ ನಾನು ಸುಮ್ಮನಿರಲ್ಲ' ಅಂತ ಗರಂ ಆಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!