Asianet Suvarna News Asianet Suvarna News

Act ಮಾಡ್ತೀಯಾ ಅಂತ ಕೇಳ್ದಾಗ ಕಣ್ಣೀರು ಬಂತು, ಚಿರುಗೆ ಈ ಸಿನಿಮಾ ಇಷ್ಟ ಆಗುತ್ತದೆ: ಮೇಘನಾ ರಾಜ್

Oct 17, 2021, 4:54 PM IST

ನಟಿ ಮೇಘನಾ ರಾಜ್‌ ಚಿತ್ರರಂಗದ ಕಮ್‌ಬ್ಯಾಕ್‌ ಬಗ್ಗೆ ಅಭಿಮಾನಿಗಳು ಪದೇ ಪದೇ ಪ್ರಶ್ನೆ ಕೇಳುತ್ತಲೇ ಇದ್ದರು. ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನ ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈಗಲೂ ನಾನು ನಟಿಸುವುದಕ್ಕೆ ರೆಡಿ ಇದ್ದೀನಾ ಇಲ್ವಾ ಗೊತ್ತಿಲ್ಲ ಆದರೆ ಈಗ ನಡೆಯುತ್ತಿರುವುದೆಲ್ಲಾ ಚಿರುನೇ ಮಾಡಿಸುತ್ತಿದ್ದಾರೆ ಅನಿಸುತ್ತದೆ ಎಂದು ಮೇಘನಾ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment