ರ್‍ಯಾಂಪ್‌ ವಾಕ್‌ನಲ್ಲಿ ಸೊಂಟ ಬಳುಕಿಸಿದ ಚಾರ್ಮಿನಾರ್ ಬೆಡಗಿ

ಚಾರ್ಮಿನಾರ್ ಚೆಲುವೆ ಮೇಘನಾ ಗಾಂವ್ಕರ್ ಇತ್ತೀಚಿಗೆ ರ್ಯಾಂಪ್ ವಾಕ್‌ನಲ್ಲಿ ಶೋ ಟಾಪರ್ ಆಗಿ ಕಾಣಿಸಿಕೊಂಡಿದ್ದಾರೆ.  ಸಖತ್ ಆಗಿರೋ, ಸ್ಟೈಲಿಶ್ ಆಗಿ ಗಮನ ಸೆಳೆದಿದ್ದಾರೆ.  ಬೆಂಗಳೂರು ಮೂಲದ ಫ್ಯಾಷನ್ ಡಿಸೈನರ್ ರಮೇಶ್ ಕೈಯಲ್ಲಿ ಮೂಡಿಬಂದ ಕಾಸ್ಟ್ಯೂಮ್ಸ್ ಈಗ ಎಲ್ಲರ ಗಮನ ಸೆಳೆದಿದೆ. ಮೇಘನಾ ರ್ಯಾಂಪ್ ವಾಕ್ ಝಲಕ್ ಇಲ್ಲಿದೆ ನೋಡಿ!  

Share this Video
  • FB
  • Linkdin
  • Whatsapp

ಚಾರ್ಮಿನಾರ್ ಚೆಲುವೆ ಮೇಘನಾ ಗಾಂವ್ಕರ್ ಇತ್ತೀಚಿಗೆ ರ್ಯಾಂಪ್ ವಾಕ್‌ನಲ್ಲಿ ಶೋ ಟಾಪರ್ ಆಗಿ ಕಾಣಿಸಿಕೊಂಡಿದ್ದಾರೆ. ಸಖತ್ ಆಗಿರೋ, ಸ್ಟೈಲಿಶ್ ಆಗಿ ಗಮನ ಸೆಳೆದಿದ್ದಾರೆ. ಬೆಂಗಳೂರು ಮೂಲದ ಫ್ಯಾಷನ್ ಡಿಸೈನರ್ ರಮೇಶ್ ಕೈಯಲ್ಲಿ ಮೂಡಿಬಂದ ಕಾಸ್ಟ್ಯೂಮ್ಸ್ ಈಗ ಎಲ್ಲರ ಗಮನ ಸೆಳೆದಿದೆ. ಮೇಘನಾ ರ್ಯಾಂಪ್ ವಾಕ್ ಝಲಕ್ ಇಲ್ಲಿದೆ ನೋಡಿ! 

ಶಿವಣ್ಣ ಅಂದರೆ ಸರಳತೆ... ಟಗರು ಹಾಡಿಗೆ ಚಿರಯುವಕನ ಬಿಂದಾಸ್ ಸ್ಟೆಪ್!

Related Video