15 ವರ್ಷದ ಬಳಿಕ ಚಿತ್ರರಂಗಕ್ಕೆ ಶಿಷ್ಯ ದೀಪಕ್ ಕಮ್ ಬ್ಯಾಕ್!
ಕನ್ನಡ ಚಿತ್ರರಂಗದಲ್ಲಿ ಸುಮಾರು 10 ರಿಂದ 15 ಸಿನಿಮಾಗಳಲ್ಲಿ ಮಿಂಚಿರುವ ಚಾರ್ಮಿಂಗ್ ಬಾಯ್ ಶಿಷ್ಯ ದೀಪಕ್ 15 ವರ್ಷಗಳ ಬಳಿಕ 'ಏಕಲವ್ಯ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸುಮಾರು 10 ರಿಂದ 15 ಸಿನಿಮಾಗಳಲ್ಲಿ ಮಿಂಚಿರುವ ಚಾರ್ಮಿಂಗ್ ಬಾಯ್ ಶಿಷ್ಯ ದೀಪಕ್ 15 ವರ್ಷಗಳ ಬಳಿಕ 'ಏಕಲವ್ಯ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಇದುವರೆಗೂ ಚಿತ್ರರಂಗಲ್ಲಿ ಬಹಳ ಕಡಿಮೆ ಗೆಲುವಿನ ರುಚಿ ಕಂಡ ನಟ ದೀಪಿಕಾ ಎ.ಎಸ್ ಮೂರ್ತಿ ಅವರ ಅಭಿನಯ ತರಂಗದಲ್ಲಿ ಇವರು ನಟನೆ ಕಲಿತಿದ್ದಾರೆ. ಅವರ ಬಗ್ಗೆ ಚಿತ್ರರಂಗದಲ್ಲಿ ಹರಿದಾಡುತ್ತಿದ್ದ ಮಾತುಗಳಿಗೆ ಇದೀಗ ಬ್ರೇಕ್ ಬಿದ್ದಿದೆ. ಏಕಲವ್ಯ ಚಿತ್ರದ ನಂತರ 'ವೀರಂ' ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸುತ್ತಿದ್ದು, ಹೇಗಿದೆ ಲುಕ್, ನೀವೇ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment