Asianet Suvarna News Asianet Suvarna News

ಕೋಟಿಗೊಬ್ಬ 3 ಕಥೆಯಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌: ಒಂದು ದಿನದ ಕಲೆಕ್ಷನ್ ಎಷ್ಟು?

Oct 16, 2021, 4:54 PM IST

ಅಡೆತಡೆಗಳನ್ನು ಎದುರಿಸಿಕೊಂಡು ಬಿಡುಗಡೆಯಾಗಿ, ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೋಟಿಗೊಬ್ಬ 3 ಸಿನಿ ರಸಿಕರ ಮನ ಗೆದ್ದಿದೆ. ಎರುಡ ವರ್ಷಗಳ ನಂತರ ಸುದೀಪ್‌ರನ ಎರಡು ಶೇಡ್‌ನಲ್ಲಿ ನೋಡಿ ಥ್ರಿಲ್ ಆಗಿದ್ದಾರೆ.  ಮೊದಲ ದಿನವೇ ಹೌಸ್‌ಫುಲ್ (Houseful) ಪ್ರದರ್ಶನ ಕಂಡು ಸಿನಿಮಾ ಎಷ್ಟು ಗಳಿಸಿದೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment