SIIMA 2022ಗೆ ಈ ಕೋಟ್ ಹೊಲಿಸಿದ್ದೀರಾ?: ಡಾಲಿ ಧನಂಜಯ್ ಫುಲ್ ಖುಷ್

ಕನ್ನಡ ಚಿತ್ರರಂಗ ನಟ ರಾಕ್ಷಸ ಡಾಲಿ ಧನಂಜಯ್‌ಗೆ ಈ ವರ್ಷ ಸೈಮಾ ಅವಾರ್ಡ್‌ ಕಾರ್ಯಕ್ರಮ ತುಂಬಾ ಸ್ಪೆಷಲ್. ರತ್ನನ್ ಪ್ರಪಂಚ, ಬಡವ ರಾಸ್ಕಲ್ ಮತ್ತು ಪುಷ್ಪ ಸಿನಿಮಾದ ಅನೇಕ ಅವಾರ್ಡ್‌ ವಿಭಾಗಗಳಿಗೆ ಅಯ್ಕೆ ಆಗಿದೆ. ಇದೇ ಸಂಭ್ರಮದಲ್ಲಿ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಸೂಟ್ ಧರಿಸಿ ಧನು ಮಿಂಚಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸೈಮಾ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.
 
Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗ ನಟ ರಾಕ್ಷಸ ಡಾಲಿ ಧನಂಜಯ್‌ಗೆ ಈ ವರ್ಷ ಸೈಮಾ ಅವಾರ್ಡ್‌ ಕಾರ್ಯಕ್ರಮ ತುಂಬಾ ಸ್ಪೆಷಲ್. ರತ್ನನ್ ಪ್ರಪಂಚ, ಬಡವ ರಾಸ್ಕಲ್ ಮತ್ತು ಪುಷ್ಪ ಸಿನಿಮಾದ ಅನೇಕ ಅವಾರ್ಡ್‌ ವಿಭಾಗಗಳಿಗೆ ಅಯ್ಕೆ ಆಗಿದೆ. ಇದೇ ಸಂಭ್ರಮದಲ್ಲಿ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಸೂಟ್ ಧರಿಸಿ ಧನು ಮಿಂಚಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸೈಮಾ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video