Asianet Suvarna News Asianet Suvarna News

ಇದ್ದಕ್ಕಿಂದ್ದಂತೆ ಡಿ ಬಾಸ್ ದರ್ಶನ್ ತಮಿಳು ನಾಡಿನ ದೇವಸ್ಥಾನದಲ್ಲಿ ಪ್ರತ್ಯಕ್ಷ!

ಇದ್ದಕ್ಕಿಂದ್ದಂತೆ ಡಿ ಬಾಸ್ ದರ್ಶನ್ ತಮಿಳು ನಾಡಿನ ದೇವಸ್ಥಾನದಲ್ಲಿ ಪ್ರತ್ಯಕ್ಷ! ಗೆಲುವಿಗಾಗಿ ಶನಿದೇವರ ಮೊರೆ ಹೋದ ದಚ್ಚು | ಪ್ರತಿವರ್ಷ ಶನಿದೇವರ ಈ ದೇವಸ್ಥಾನಕ್ಕೆ ಭೇಟಿ ಕೊಡೊ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಎಲ್ಲಿಯೇ ಹೋದರೂ ಪತ್ನಿ ವಿಜಯಲಕ್ಷ್ಮೀ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದಾರೆ. ಪತ್ನಿ ಜೊತೆಗಿದ್ದರೆ ಶುಭಪ್ರದ ಎಂಬ ಆತ್ಮೀಯರ ಮಾತನ್ನು ಒಪ್ಪಿಕೊಂಡಿರೋ ದಚ್ಚು ಈಗ ಎಲ್ಲೆ ಶುಭಕಾರ್ಯಗಳಿಗೆ ಹೋದರೂ ವಿಜಯಲಕ್ಷ್ಮೀಯವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ.

ಡಿ-ಬಾಸ್‌ ಜೊತೆ ಚಂದನ್‌ ಶೆಟ್ಟಿ ಆ್ಯಂಡ್ ನಿವೇದಿತಾ ಗೌಡ; ಏನಿದು ಸ್ಪೆಷಲ್?

ತಮಿಳುನಾಡಿನ ತಿರುನಲ್ಲಾರ್ ದೇವಸ್ಥಾನಕ್ಕೆ ಪತ್ನಿ ಸಮೇತ ದರ್ಶನ ಪಡೆದಿದ್ದಾರೆ.ಜೊತೆಗೆ ಗೆಳೆಯರೂ ಸಾಥ್ ನೀಡಿದ್ದಾರೆ.  ಅವರ ಭೇಟಿ ವಿಡಿಯೋ ಇಲ್ಲಿದೆ ನೋಡಿ!