ನಟ ಶ್ರೀಮುರಳಿಗೆ ಸರ್ಪ್ರೈಸ್‌ ಕೊಟ್ಟ ದರ್ಶನ್; ಏನಾಯ್ತು ಮದಗಜ ಸೆಟ್‌ನಲ್ಲಿ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಂಬುವುದು ಮೈಸೂರು ಚಾಮುಂಡೇಶ್ವರಿಯನ್ನು. ಪ್ರತಿ ಶುಭ ಕೆಲಸ ಪ್ರಾರಂಭಿಸುವ ಮುನ್ನ ತಾಯಿಯ ದರ್ಶನ ಪಡೆಯುತ್ತಾರೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ಮದಗಜ ಶೂಟಿಂಗ್ ಸೆಟ್‌ಗೆ ಸರ್ಪ್ರೈಸ್‌ ವಿಸಿಟ್‌ ನೀಡಿದ್ದಾರೆ. ಇದರ ಜೊತೆ ಮತ್ತೊಬ್ಬ ವಿಶೇಷ ವ್ಯಕ್ತಿಯನ್ನೂ ಭೇಟಿ ಮಾಡಿದ್ದಾರೆ. ಯಾರದು ಇಲ್ಲಿದೆ ನೋಡಿ...

Share this Video
  • FB
  • Linkdin
  • Whatsapp

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಂಬುವುದು ಮೈಸೂರು ಚಾಮುಂಡೇಶ್ವರಿಯನ್ನು. ಪ್ರತಿ ಶುಭ ಕೆಲಸ ಪ್ರಾರಂಭಿಸುವ ಮುನ್ನ ತಾಯಿಯ ದರ್ಶನ ಪಡೆಯುತ್ತಾರೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ಮದಗಜ ಶೂಟಿಂಗ್ ಸೆಟ್‌ಗೆ ಸರ್ಪ್ರೈಸ್‌ ವಿಸಿಟ್‌ ನೀಡಿದ್ದಾರೆ. ಇದರ ಜೊತೆ ಮತ್ತೊಬ್ಬ ವಿಶೇಷ ವ್ಯಕ್ತಿಯನ್ನೂ ಭೇಟಿ ಮಾಡಿದ್ದಾರೆ. ಯಾರದು ಇಲ್ಲಿದೆ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video