ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್-ಸುದೀಪ್ ಸ್ಟಾರ್ ವಾರ್; ರೇಸಲ್ಲಿ ಗೆಲ್ಲೋರ್ಯಾರು?

ಕನ್ನಡದಲ್ಲಿ ದೊಡ್ಡ ಸಿನಿಮಾಗಳ ಅಬ್ಬರ ಶುರು ಆಗ್ತಿದೆ. ಟ್ರಿಪಲ್ ಸ್ಟಾರ್‌ಗಳ ಸಿನಿಮಾ ಮುಖಾಮುಖಿಯಾಗುವ ಸಂಭವವಿದೆ.  ಅಂದು ಸೂಪರ್ ಸ್ಟಾರ್ ರಜನಿಕಾಂತ್, ಪ್ರಿನ್ಸ್ ಮಹೇಶ್ ಬಾಬು, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಸಿನಿಮಾಗಳು ಒಂದೇ ವಾರದಲ್ಲಿ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿದ್ದವು.  

Share this Video
  • FB
  • Linkdin
  • Whatsapp

ಕನ್ನಡದಲ್ಲಿ ದೊಡ್ಡ ಸಿನಿಮಾಗಳ ಅಬ್ಬರ ಶುರು ಆಗ್ತಿದೆ. ಟ್ರಿಪಲ್ ಸ್ಟಾರ್‌ಗಳ ಸಿನಿಮಾ ಮುಖಾಮುಖಿಯಾಗುವ ಸಂಭವವಿದೆ. ಅಂದು ಸೂಪರ್ ಸ್ಟಾರ್ ರಜನಿಕಾಂತ್, ಪ್ರಿನ್ಸ್ ಮಹೇಶ್ ಬಾಬು, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಸಿನಿಮಾಗಳು ಒಂದೇ ವಾರದಲ್ಲಿ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿದ್ದವು.

'ಡರ್ಟಿ ಪಿಕ್ಚರ್' ಅಥವಾ 'ಮಂಗಳಯಾನ'; ಬಾಲಿವುಡ್‌ಗೆ ಈ ನಟಿಯದ್ದೇ ಧ್ಯಾನ!

ಕನ್ನಡದಲ್ಲೂ ಇಂತಹದ್ದೊಂದು ಸಮಯ ಬರುವ ಸೂಚನೆ ಸಿಕ್ಕಿದೆ. ಕನ್ನಡದ ಸೂಪರ್ ಸ್ಟಾರ್ ಗಳ ಚಿತ್ರಗಳು ಒಂದೇ ತಿಂಗಳಲ್ಲಿಯೇ ಬರೋ ಚಾನ್ಸ್ ಜಾಸ್ತಿ ಇದೆ. ಈ ಸ್ಟಾರ್ ವಾರ್ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..! 

Related Video