Asianet Suvarna News Asianet Suvarna News

ಡಿ-ಬಾಸ್ ಡಿಫರೆಂಟ್‌ ಸಂಕ್ರಾಂತಿ ಸೆಲೆಬ್ರೇಷನ್; ಕಿಚ್ಚು ಹಾಯಿಸಿದ್ದು ಹೀಗೆ!

Jan 16, 2020, 2:18 PM IST

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಟಿ.ನರಸಿಪುರದ ರಸ್ತೆಯಲ್ಲಿರುವ ತೂಗುದೀಪ ಫಾರಂನಲ್ಲಿ ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿದರು.

ಆಪ್ತರು ಹಾಗೂ ಗೆಳೆಯರೊಂದಿಗೆ ತೋಟದ ಆವರಣದಲ್ಲಿ ಬೆಂಕಿಯಲ್ಲಿ  ಹಸು ಹಾಗೂ ಎತ್ತುಗಳನ್ನು ಕಿಚ್ಚು ಹಾಯಿಸಿದ್ದಾರೆ. ವಿಶೇಷವಾಗಿ ಕುದುರೆಯನ್ನು ಕಿಚ್ಚು ಹಾಯಿಸಿದ್ದಾರೆ. ಸಂಕ್ರಾಂತಿ ಸಂಭ್ರಮದ ವಿಡಿಯೋ ಇಲ್ಲಿದೆ ನೋಡಿ....

Video Top Stories