Asianet Suvarna News

ವಿಜಯ್ ಪ್ರತಿಭಾವಂತ ಕಲಾವಿದ ಆದರೆ ಅವಕಾಶ ಸಿಕ್ಕಿಲ್ಲ, ನಾನೂ ಅನುಭವಿಸಿದ್ದೇನೆ: ನಟ ಅನಿರುದ್ಧ್

Jun 19, 2021, 1:53 PM IST

'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗನಾಗಿರುವ ಅನಿರುದ್ಧ, ಸಂಚಾರಿ ವಿಜಯ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ವಿಜಯ್ ಅವರ ಪ್ರತಿಭೆ, ಕನ್ನಡ ಚಿತ್ರರಂಗದಲ್ಲಿ ಸಿಕ್ಕಂಥ ಅವಕಾಶ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಜರ್ನಿ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ್ದಾರೆ. ಯಾಕೆ ನಿರ್ದೇಶಕರು ಹಾಗೂ ನಿರ್ಮಾಪಕರು ಮಾರ್ಕೆಟ್‌ನಲ್ಲಿ ಕೆಲವು ಕಲಾವಿದರ ಮೇಲೆ ಬಂಡವಾಳ ಹಾಕುವುದಕ್ಕೆ ಯೋಚಿಸುತ್ತಾರೋ ಗೊತ್ತಿಲ್ಲವೆಂದೂ ಬೇಸರ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment