ಲಾಕ್‌ಡೌನ್‌ನಲ್ಲಿ ಹೀರೋ ಆದ ರಿಷಬ್‌ ಶೆಟ್ಟಿ ಶುಕ್ರವಾರ ಬರ್ತಿದ್ದಾರೆ; ಏನಿದೆ ವಿಶೇಷತೆಗಳು!

ಒಂದೇ ರಾತ್ರಿಯಲ್ಲಿ ರೆಡಿಯಾದ ಕಥೆ, ಹೀರೋ ಪಾತ್ರಕ್ಕೆ ಹೆಸರೇ ಇಲ್ಲ, ಬಿಲ್ಡಪ್ ಇಲ್ಲ ..ಅದಕ್ಕೂ ಹೆಚ್ಚಾಗಿ ಕೇವಲ 45 ಜನರನ್ನು ತಂಡವಾಗಿ ಮಾಡಿಕೊಂಡು ಚಿತ್ರೀಕರಣ ಮಾಡಿರುವ ಸಿನಿಮಾವಿದು. ರಿಷಬ್ ಶೆಟ್ಟಿಗೆ ಮೊದಲ ಬಾರಿ ಜೋಡಿಯಾಗಿ ಕಿರುತೆರೆ ನಟಿ ಗಾನವಿ ಕಾಣಿಸಿಕೊಂಡಿದ್ದಾರೆ. ಇದೇ ಮಾರ್ಚ್‌ 5ರಂದು ಬಿಡುಗಡೆಯಾಗುತ್ತಿರುವ ಹೀರೋ ಸಿನಿಮಾ ಯಾಕೆ ನೋಡಬೇಕು ಗೊತ್ತಾ?

First Published Mar 4, 2021, 4:49 PM IST | Last Updated Mar 4, 2021, 4:49 PM IST

ಒಂದೇ ರಾತ್ರಿಯಲ್ಲಿ ರೆಡಿಯಾದ ಕಥೆ, ಹೀರೋ ಪಾತ್ರಕ್ಕೆ ಹೆಸರೇ ಇಲ್ಲ, ಬಿಲ್ಡಪ್ ಇಲ್ಲ ..ಅದಕ್ಕೂ ಹೆಚ್ಚಾಗಿ ಕೇವಲ 45 ಜನರನ್ನು ತಂಡವಾಗಿ ಮಾಡಿಕೊಂಡು ಚಿತ್ರೀಕರಣ ಮಾಡಿರುವ ಸಿನಿಮಾವಿದು. ರಿಷಬ್ ಶೆಟ್ಟಿಗೆ ಮೊದಲ ಬಾರಿ ಜೋಡಿಯಾಗಿ ಕಿರುತೆರೆ ನಟಿ ಗಾನವಿ ಕಾಣಿಸಿಕೊಂಡಿದ್ದಾರೆ. ಇದೇ ಮಾರ್ಚ್‌ 5ರಂದು ಬಿಡುಗಡೆಯಾಗುತ್ತಿರುವ ಹೀರೋ ಸಿನಿಮಾ ಯಾಕೆ ನೋಡಬೇಕು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment