'ಕರ್ನಾಟಕ ರತ್ನ'ನಿಗೆ ಬೊಮ್ಮಾಯಿ ಸರ್ಕಾರದ 'ಅಪ್ಪು'ಗೆಯ ಅಭಿಮಾನ

ಅಪ್ಪು ಉಸಿರು ಚೆಲ್ಲಿದ ಕ್ಷಣದಿಂದ ಇಂದು ನಡೆಯುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದವರೆಗೆ ಹೆಜ್ಜೆ ಹೆಜ್ಜೆಗೂ ದೊಡ್ಮನೆ ಜೊತೆ ಬೊಮ್ಮಾಯಿ ಸರ್ಕಾರ ನಿಂತಿದೆ.
 

Share this Video
  • FB
  • Linkdin
  • Whatsapp

ಇಂದು ಪುನೀತ್ ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗ್ತಿದೆ. ಇದು ಅಭಿಮಾನದ ಅರಸನಿಗೆ ಬೊಮ್ಮಾಯಿ ಸರ್ಕಾರದ ಅಪ್ಪುಗೆಯ ಅಭಿಮಾನ. ಕಳೆದ ವರ್ಷ ಘೋಷಣೆ ಮಾಡಿದಂತೆ ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗ್ತಿದೆ. ಈ ಮೂಲಕ ಯುವರತ್ನನಿಗೆ ರಾಜ್ಯ ಸರ್ಕಾರ ರಾಜ್ಯದ ಅತೀ ದೊಡ್ಡ ಗೌರವವನ್ನು ಸಲ್ಲಿಸ್ತಾ ಇದೆ.

ಅಪ್ಪುಗೆ ಕರ್ನಾಟಕ ರತ್ನ; ಬೆಂಗಳೂರಿಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್‌ಗೆ ಅದ್ದೂರಿ ಸ್ವಾಗತ

Related Video