ಎಲ್ಲೆಲ್ಲೂ 'ಅಪ್ಪು' ಅಬ್ಬರ: ಮೊದಲ ದಿನವೇ ಕೋಟಿ-ಕೋಟಿ ಬಾಚಿದ 'ಗಂಧದ ಗುಡಿ'

ಅಪ್ಪು ಕನಸಿನ ಡಾಕ್ಯುಮೆಂಟರಿ ಸಿನಿಮಾ ಗಂಧದ ಗುಡಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಕಲೆಕ್ಷನ್ ವಿಚಾರದಲ್ಲಿಯೂ ಸದ್ದು ಮಾಡುತ್ತಿದೆ.

Share this Video
  • FB
  • Linkdin
  • Whatsapp

ಪುನೀತ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ನೂಕುನುಗ್ಗಲಿನಲ್ಲಿ ಬಂದು ಸಿನಿಮಾ ನೋಡುತ್ತಿದ್ದಾರೆ. ಇದು ಡಾಕ್ಯುಮೆಂಟರಿ ಸಿನಿಮಾ ಆದರೂ, ಕಮರ್ಷಿಯಲ್ ಸಿನಿಮಾ ನೋಡಿದ ರೀತಿಯಲ್ಲೇ ಅಪ್ಪುವನ್ನು ನೋಡಿ ಫ್ಯಾನ್ಸ್ ಸಂಭ್ರಮಿಸಿ ಭಾವುಕರಾಗಿದ್ದಾರೆ. ಗಂಧದಗುಡಿ ಸಿನಿಮಾ ಮೊದಲ ದಿನ 2,050ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ, 500ಕ್ಕೂ ಹೆಚ್ಚು ಸ್ಕ್ರೀನ್'ಗಳಲ್ಲಿ ಪ್ರದರ್ಶನ ಕಂಡಿದೆ. ಹಾಗೂ 12 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Related Video