Asianet Suvarna News Asianet Suvarna News

ಬೆಳ್ಳಿ ತೆರೆ ಮೇಲೆ ಮತ್ತೆ 'ಬಂಧನ', ಡಾ.ಹರೀಶ್ ಮುಂದುವರಿದ ಭಾಗ!

Sep 20, 2021, 3:31 PM IST

ಕನ್ನಡ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದ ಸಿನಿಮಾ ಬಂಧನ. ಡಾ.ಹರೀಶ್ ಪಾತ್ರದಲ್ಲಿ ವಿಷ್ಣುವರ್ಧನ್, ನಂದಿನಿ ಪಾತ್ರದಲ್ಲಿ ಸುಹಾಸಿನಿ ಕಾಣಿಸಿಕೊಂಡು, ಕನ್ನಡ ಚಿತ್ರ ಪ್ರೇಮಿಗಳು ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ವಿಷ್ಣು ಅವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಬಂಧನ-2 ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸಲಾಗಿದೆ.  ಅಣಜಿ ನಾಗರಾಜ್‌ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರಲಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 


 

Video Top Stories