ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿದ ಪೊಗರು!

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಇದೇ ಫೆಬ್ರವರಿ 11ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಟೀಸರ್, ಮೇಕಿಂಗ್ ವಿಡಿಯೋ ಮತ್ತು ಹಾಡುಗಳು ದೊಡ್ಡ ದಾಖಲೆ ಮಾಡಿದೆ. ಚಂದನ್ ಶೆಟ್ಟಿ ಹಾಗೂ ಧ್ರುವ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಖರಾಬು ಹಾಡು 200 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಕನ್ನಡ ಚಿತ್ರರಂಗಲ್ಲಿ ಈ ಹಿಂದೆಯೂ ಕೆಲವೊಂದು ಚಿತ್ರಗೀತೆಗಳು ಈ ದಾಖಲೆ ಮುಟ್ಟುವ ಪ್ರಯತ್ನ ಮಾಡಿತ್ತು. ಆದರೆ ಪೊಗರು ತಂಡಕ್ಕೆ ಈ ಯಶಸ್ಸು ಸಿಗಲು ಕಾರಣವೇನು ಗೊತ್ತಾ?

First Published Feb 6, 2021, 4:22 PM IST | Last Updated Feb 6, 2021, 4:22 PM IST

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಇದೇ ಫೆಬ್ರವರಿ 11ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಟೀಸರ್, ಮೇಕಿಂಗ್ ವಿಡಿಯೋ ಮತ್ತು ಹಾಡುಗಳು ದೊಡ್ಡ ದಾಖಲೆ ಮಾಡಿದೆ. ಚಂದನ್ ಶೆಟ್ಟಿ ಹಾಗೂ ಧ್ರುವ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಖರಾಬು ಹಾಡು 200 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಕನ್ನಡ ಚಿತ್ರರಂಗಲ್ಲಿ ಈ ಹಿಂದೆಯೂ ಕೆಲವೊಂದು ಚಿತ್ರಗೀತೆಗಳು ಈ ದಾಖಲೆ ಮುಟ್ಟುವ ಪ್ರಯತ್ನ ಮಾಡಿತ್ತು. ಆದರೆ ಪೊಗರು ತಂಡಕ್ಕೆ ಈ ಯಶಸ್ಸು ಸಿಗಲು ಕಾರಣವೇನು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment