ಕಪಾಳಕ್ಕೆ ಹೊಡಿಬೇಕು, ಪೈರಸಿ ಮಾಡಿದ್ರೆ ಜೀವನವೆಲ್ಲಾ ಕೋರ್ಟ್‌ನಲ್ಲಿ ಕಳೆಯಬೇಕು: ಉಮಾಪತಿ
ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ ಪೈರಸಿ ಮಾಡಲಾಗುತ್ತದೆ. ಈ ವಿಚಾರದ ಬಗ್ಗೆ ಎಷ್ಟೇ ಚರ್ಚಿಸಿದರೂ ವಾದ ಮಾತ್ರ ಇಂದಿಗೂ ನಿಂತಿಲ್ಲ, ಈ ಕಾರಣಕ್ಕೆ ನಿರ್ಮಾಪಕ ಉಮಾಪತಿ ಮುಂಚಿತವಾಗಿಯೇ ಪೈರಸಿ ಮಾಡುವವರಿಗೆ ಪಾರ್ನಿಂಗ್ ಕೊಟ್ಟಿದ್ದಾರೆ. ಬಿಗ್ ಬಜೆಟ್ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಬೇಕು ಎನ್ನುತ್ತಾರೆ ನಿರ್ಮಾಪಕರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment