Asianet Suvarna News Asianet Suvarna News

ದುರ್ಯೋಧನನ ಪಾತ್ರ ಮಾಡಿದ್ದೇ ನಟ ದರ್ಶನ್‌ಗೆ ಕಂಟಕವಾಯ್ತಾ?

Jul 23, 2021, 1:54 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋಟೆಲ್ ಸಿಬ್ಬಂದಿಗೆ ಹಾಗೂ ತಮ್ಮ ಕುದುರೆ ನೋಡಿಕೊಳ್ಳುತ್ತಿರುವ ಹುಡುಗನಿಗೆ ಹೊಡೆದಿದ್ದಾರೆ, ಎಂಬ ಸುದ್ದಿ ಕೇಳಿ ಬರುತ್ತಿದ್ದಂತೆ ಸ್ಟಾರ್ ನಟರ ಅಮ್ಮನ ಮೇಲೂ ಹಲ್ಲೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗುತ್ತಿದೆ. ಈ ನಡುವೆ ದರ್ಶನ್ ಹೀಗೆ ವರ್ತಿಸಲು ಕಾರಣವೇನು ಎಂದು ಮಂಡ್ಯದ ಜನ ಉತ್ತರಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment