Asianet Suvarna News Asianet Suvarna News

Lucky Man: 'ಪುನೀತ್‌ ಸರ್‌ನ ಪ್ರತಿ ಸಲ ಭೇಟಿಯಾದಾಗ ಎಕ್ಸೈಟ್‌ಮೆಂಟ್‌ ಇರುತಿತ್ತು'

ನನಗೆ ಪುನೀತ್ ಸರ್ ಅಂದ್ರೆ ತುಂಬಾನೇ ಇಷ್ಟ ಅವರ ಪ್ರತಿಯೊಂದು ಸಿನಿಮಾನೂ ಫಸ್ಟ್‌ ಡೇ ಫಸ್ಟ್‌ ಶೋ ನೋಡುತ್ತಿದೆ. ಲಕ್ಕಿ ಮ್ಯಾನ್ ಸಿನಿಮಾದಲ್ಲಿ ದೇವರ ಪಾತ್ರ ಮಾಡಲು ಒಪ್ಪಿಕೊಳ್ಳುತ್ತಾರೆ ಅನ್ನೋ ನಂಬಿಕೆ ಇರಲಿಲ್ಲ ಏಕೆಂದರೆ ಅವರ ಶೆಡ್ಯೂಲ್ ಫುಲ್ ಆಗಿತ್ತು ಆದರೆ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಯುತ್ತಿದ್ದಂತೆ ಖುಷಿ ಪಟ್ಟೆ. ಅವರ ಜೊತೆ ಕೆಲಸ ಮಾಡಿರುವ ಖುಷಿ ನನಗಿದೆ ಎಂದು ಡಾರ್ಲಿಂಗ್ ಕೃಷ್ಣ ಲಕ್ಕಿಮ್ಯಾನ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment