ಹೈದರಾಬಾದ್‌ನಲ್ಲಿ ಹೊಸ ಮನೆ ಕೊಂಡ ಕಿಚ್ಚ ಸುದೀಪ್..!

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಹೈದರಾಬಾದ್‌ನಲ್ಲಿ ದುಬಾರಿ ಮನೆ ಖರೀದಿಸಿದ್ದಾರೆ. ಅಷ್ಟಕ್ಕೂ ಹೈದರಾಬಾದ್‌ನಲ್ಲಿ ಖರೀದಿಸಿದ್ಯಾಕ್ಕೆ..? ಅಲ್ಲೇ ಸೆಟ್ಲ್ ಆಗ್ತಾರಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್.

First Published Dec 3, 2020, 1:40 PM IST | Last Updated Dec 3, 2020, 2:17 PM IST

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಹೈದರಾಬಾದ್‌ನಲ್ಲಿ ದುಬಾರಿ ಮನೆ ಖರೀದಿಸಿದ್ದಾರೆ. ಅಷ್ಟಕ್ಕೂ ಹೈದರಾಬಾದ್‌ನಲ್ಲಿ ಖರೀದಿಸಿದ್ಯಾಕ್ಕೆ..? ಅಲ್ಲೇ ಸೆಟ್ಲ್ ಆಗ್ತಾರಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್.

ಮಾಲ್ಡೀವ್ಸ್‌ ಬಿಕಿನಿ ಲುಕ್‌ನಲ್ಲಿ ವೇದಿಕಾ, ಫ್ಯಾನ್ಸ್ ಹೀಗೆ ಕಮೆಂಟ್ ಮಾಡೋದಾ..?

ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಬ್ಯುಸಿಯಾಗಿರೋ ನಟ ಇವತ್ತು ಸ್ಯಾಂಡಲ್‌ವುಡ್‌ನಲ್ಲಿದ್ರೆ ಮರುದಿನ ಟಾಲಿವುಡ್, ಬಾಲಿವುಡ್‌ನಲ್ಲಿ ತಟ್ಟಂತ ಕಾಣಿಸ್ಕೊಳ್ತಾರೆ. ಅವರ ಹಲವು ವರ್ಷದ ಆಸೆ ನೆರವೇರಿಸಿಕೊಂಡಿದ್ದಾರೆ.