Asianet Suvarna News Asianet Suvarna News

ಮಾಲ್ಡೀವ್ಸ್‌ ಬಿಕಿನಿ ಲುಕ್‌ನಲ್ಲಿ ವೇದಿಕಾ, ಫ್ಯಾನ್ಸ್ ಹೀಗೆ ಕಮೆಂಟ್ ಮಾಡೋದಾ..?

ನಟಿ ವೇದಿಕಾ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಬಿಕಿನಿಯಲ್ಲಿ ಮಿಂಚುತ್ತಿರೋ ನಟಿ ಫೋಟೋಸ್ ಫ್ಯಾನ್ಸ್‌ ಜೊತೆ ಶೇರ್ ಮಾಡ್ತಿದ್ದಾರೆ. ಫ್ಯಾನ್ಸ್ ಏನೇನ್ ಕಮೆಂಟ್ಸ್ ಮಾಡಿದ್ದಾರೆ ನೋಡಿ

ನಟಿ ವೇದಿಕಾ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಬಿಕಿನಿಯಲ್ಲಿ ಮಿಂಚುತ್ತಿರೋ ನಟಿ ಫೋಟೋಸ್ ಫ್ಯಾನ್ಸ್‌ ಜೊತೆ ಶೇರ್ ಮಾಡ್ತಿದ್ದಾರೆ. ಫ್ಯಾನ್ಸ್ ಏನೇನ್ ಕಮೆಂಟ್ಸ್ ಮಾಡಿದ್ದಾರೆ ನೋಡಿ

ಧ್ರುವ ಸರ್ಜಾ 'ಪೊಗರು' ಡಬ್ಬಿಂಗ್; ಹಿಂದೆ ಮಾತ್ರವಲ್ಲ ತೆಲುಗು ತಮಿಳಿನಲ್ಲೂ

ಬಿಕಿನಿ ಫೋಟೋಸ್ ಶೇರ್ ಮಾಡಿದ್ದಕ್ಕೆ, ಇಂಡಸ್ಟ್ರಿಗೆ ಬಂದು ಅಷ್ಟು ವರ್ಷ ಆಯ್ತು, ಮದ್ವೆಯಾಗಿ ಸೆಟ್ಲ್ ಆಗ್ಬಾರ್ದಾ ಅಂತ ಕೇಳಿದ್ದಾರೆ ಫ್ಯಾನ್ಸ್. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಬ್ಯೂಟಿ ಬಿಕಿನಿಯಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡಿದ್ದಾರೆ.

Video Top Stories